ಚಿತ್ರಗಳು: ಮಧ್ವಸರೋವರದಲ್ಲಿ ಶ್ರೀಕೃಷ್ಣಮಠದ ಗಣಪತಿ ವಿರ್ಸಜನೆ

Published : Aug 26, 2020, 07:19 PM IST

ಉಡುಪಿಯ  ಶ್ರೀಕೃಷ್ಣಮಠದಲ್ಲಿ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ವಿಗ್ರಹಗಳನ್ನು ಬಧವಾರ ರಥಬೀದಿಯಲ್ಲಿ ಸರಳವಾಗಿ ಮೆರವಣಿಗೆ ನಡೆಸಿ ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

PREV
15
ಚಿತ್ರಗಳು: ಮಧ್ವಸರೋವರದಲ್ಲಿ ಶ್ರೀಕೃಷ್ಣಮಠದ ಗಣಪತಿ ವಿರ್ಸಜನೆ

ಇಂದು (ಬುಧವಾರ) ಶ್ರೀಕೃಷ್ಣಮಠದ ಗಣಪತಿ ವಿರ್ಸಜನೆ  ಮಾಡಲಾಯ್ತು

25

ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

ಮಧ್ವಸರೋವರದಲ್ಲಿ ವಿಸರ್ಜನೆ ಮಾಡಲಾಯಿತು.

35

ಗಣಪತಿ ವಿಗ್ರಹಗಳನ್ನು ಬಧವಾರ ರಥಬೀದಿಯಲ್ಲಿ ಸರಳವಾಗಿ ಮೆರವಣಿಗೆ

45

ಗಣೇಶ ವಿಸರ್ಜನೆ ಮಾಡಲು ಬೋಟ್‌ನಲ್ಲಿ ಶ್ರೀಗಳು

ಗಣೇಶ ವಿಸರ್ಜನೆ ಮಾಡಲು ಬೋಟ್‌ನಲ್ಲಿ ಶ್ರೀಗಳು

55

 ಈ ಸಂದರ್ಭದಲ್ಲಿ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.

click me!

Recommended Stories