ಉಡುಪಿಯಲ್ಲಿ ಮನೆ ಮಾಡಿದ ಸಂಭ್ರಮ, ಪರ್ಯಾಯದ ಕೆಲವು ದೃಶ್ಯಗಳು..!

divya perla   | Asianet News
Published : Jan 18, 2020, 11:12 AM ISTUpdated : Jan 18, 2020, 11:34 AM IST

ಉಡುಪಿಯಲ್ಲಿ ಪರ್ಯಾಯದ ಸಂಭ್ರಮ ಮನೆ ಮಾಡಿದೆ. ಇಡೀ ನಗರವೇ ಪರ್ಯಾಯದ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ. ಉಡುಪಿಯ ಹಬ್ಬದ ವಾತಾವರಣ ಹೇಗಿದೆ ಗೊತ್ತಾ..? ಇಲ್ಲಿವೆ ಉಡುಪಿ ಮಠದ ಬ್ಯೂಟಿಫುಲ್ ಫೋಟೋಗಳು.

PREV
110
ಉಡುಪಿಯಲ್ಲಿ ಮನೆ ಮಾಡಿದ ಸಂಭ್ರಮ, ಪರ್ಯಾಯದ ಕೆಲವು ದೃಶ್ಯಗಳು..!
ಉಡುಪಿ ಪರ್ಯಾಯ ಸಂಭ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸುಂದರ ಕ್ಷಣಗಳಿಗೆ ಸಾಕ್ಷಿಯಾದರು.

210
ಅದಮಾರು ಪಟ್ಟದ ದೇವರ ಮೆರವಣಿಗೆಯಲ್ಲಿ ಭಾಗಿಯಾದ ಭಕ್ತರು

310
ಪರ್ಯಾಯ ಸಂಭ್ರಮದಲ್ಲಿ ಭಾಗಿಯಾದ ಭಕ್ತ ಸಮೂಹ
ಪರ್ಯಾಯ ಸಂಭ್ರಮದಲ್ಲಿ ಭಾಗಿಯಾದ ಭಕ್ತ ಸಮೂಹ
410
ಪರ್ಯಾಯದ ವಿಶೇಷ ಕ್ಷಣಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿರುವ ಭಕ್ತರು

510
ಮೇನೆಯನ್ನು ತೆಂಗಿನ ಗರಿಗಳಿಂದ ವಿಶಿಷ್ಟವಾಗಿ ಅಲಂಕರಿಸಿರುವುದು.

610
ಗಮನ ಸೆಳೆದ ದೋಣಿಯ ದೃಶ್ಯ ಕರಾವಳಿ ಸಂಸ್ಕೃತಿ ಬಿಂಬಿಸುತ್ತಿತ್ತು.

710
ಮೇನೆಯ ಸುತ್ತ ಬೆಂಕಿಯ ಜ್ವಾಲೆಯನ್ನು ಹಿಡಿದಿರುವುದು.

810
ಗಮನ ಸೆಳೆದ ವಿಶೇಷ ಸ್ತಬ್ಧ ಚಿತ್ರಗಳು
ಗಮನ ಸೆಳೆದ ವಿಶೇಷ ಸ್ತಬ್ಧ ಚಿತ್ರಗಳು
910
ಮೇನೆಗಳನ್ನೂ ವಿಶೇಷವಾಗಿ, ವಿಭಿನ್ನವಾಗಿ ಸಿಂಗರಿಸಲಾಗಿತ್ತು.

1010
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ವಾಹನದಲ್ಲಿಟ್ಟ, ತೆಂಗಿನಗರಿಗಳಿಂದ ವಿಶೇಷವಾಗಿ ಅಲಂಕೃತ ಮೇನೆಯಲ್ಲಿ

click me!

Recommended Stories