ಜಯನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಹೋಮ ನಡೆದಿದ್ದು, ಸೂರ್ಯಗ್ರಹಣ ಶಾಂತಿಗಾಗಿ ಹೋಮ ನಡೆಸಲಾಗಿದೆ.
ವಿಶೇಷವಾಗಿ ರಂಗೋಲಿ ಪುಡಿಯಿಂದ ಚಿತ್ರವನ್ನು ಬರೆದು ಹೋಮ ಮಾಡಲಾಗಿದೆ.
ಗ್ರಹಣ ಬಗ್ಗೆ ಜನರಲ್ಲಿರುವ ಮೂಢ ನಂಬಿಕೆ ಹೋಗಲಾಡಿಲು ಆನಂದ್ ರಾವ್ ಸರ್ಕಲ್‌ನಲ್ಲಿ ಫಲಾಹಾರ ಸೇವನೆ
ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಕರ್ಷಕ ರೀತಿಯಲ್ಲಿ ಕಂಡು ಬಂದ ಸೂರ್ಯನನ್ನು ಜನ ನೋಡಿದರು.
ವಿಶೇಷವಾಗಿ ಈ ಹೋಮ ನಡೆಸಿದ ಪುರೋಹಿತರು ಮಾಸ್ಕ್ ಧರಿಸಿದ್ದರು.
ಕೊರೋನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹೋಮ ನಡೆಸಲಾಗಿದೆ.
Suvarna News