ಅಪರೂಪದ ‘ಕಂಕಣ ಸೂರ್ಯಗ್ರಹಣ’ ಹಾಗೂ ‘ಪಾಶ್ರ್ವ ಸೂರ್ಯಗ್ರಹಣ’ ಸುಮಾರು ಮೂರೂವರೆ ತಾಸು ಸಂಭವಿಸಿದೆ

217
ಭಾರತ, ಆಫ್ರಿಕಾ, ಚೀನಾ, ಯುರೋಪ್, ಆಸ್ಪ್ರೇಲಿಯಾ, ಪಾಕಿಸ್ತಾನಗಳಲ್ಲಿ ಗ್ರಹಣ ಗೋಚರಿಸಲಿದೆ.

317
ಸೂರ್ಯನು ಗ್ರಹಣದ ಸಂದರ್ಭದಲ್ಲಿ ಭಾರತದ ರಾಜಸ್ಥಾನ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಹಲವು ಭಾಗಗಳಲ್ಲಿ ಕಂಕಣಾಕೃತಿಯಲ್ಲಿ ಕಾಣಲಿದ್ದಾನೆ.

417
ಕರ್ನಾಟಕ ಸೇರಿದಂತೆ ಉಳಿದ ಭಾಗಗಳಲ್ಲಿ ಖಂಡಗ್ರಾಸ (ಪಾಶ್ರ್ವ) ಸೂರ್ಯಗ್ರಹಣ ಗೋಚರಿಸಲಿದೆ.

517
Solar Eclipse
Solar Eclipse
617
ಸೂರ್ಯ-ಭೂಮಿ ನಡುವೆ ಚಂದ್ರನು ನೇರ ರೇಖೆಯಲ್ಲಿ ಹಾದು ಹೋಗದಿದ್ದಾಗ ಪಾಶ್ರ್ವ ಸೂರ್ಯಗ್ರಹಣ ಸಂಭವಿಸುತ್ತದೆ. ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯನು ವಿಶಿಷ್ಟವಾಗಿ ಕಂಕಣ (ಬಳೆ) ಆಕಾರದಲ್ಲಿ ಕಾಣುವುದನ್ನು ಕಂಕಣ ಗ್ರಹಣ ಎನ್ನಲಾಗುತ್ತದೆ.

717
ಬೆಂಗಳೂರಲ್ಲಿ ಜನ ಗ್ರಹಣ ವೀಕ್ಷಣೆ ಮಾಡಿದ್ದು ನೆಹರು ಪ್ಲಾನೆಟೋರಿಯಂ ರಸ್ತೆಯಲ್ಲಿ ಹೀಗಿತ್ತು ದೃಶ್ಯ

817
ಸೂರ್ಯ ಹಾಗೂ ಭೂಮಿ ನಡುವೆ ಚಂದ್ರ ಸಂಪೂರ್ಣ ಆವರಿಸಿದಾಗ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತದೆ.

917
ಈ ಸೂರ್ಯಗ್ರಹಣದಲ್ಲಿ ಕುಂಡಲಿಯಲ್ಲಿ ಗುರು ಹಾಗೂ ಸೂರ್ಯನ ಸಂಯೋಗ ಆಗಲಿದೆ. 12 ರಾಶಿಗಳ ಮೇಲೆ ಇದು ಪ್ರಭಾವ ಬೀರಲಿದೆ.

1017
ನೂರಾರು ವರ್ಷದ ನಂತರ 2 ಚಂದ್ರಗ್ರಹಣ ಹಾಗೂ 1 ಸೂರ್ಯಗ್ರಹಣ ಒಂದು ತಿಂಗಳ ಅಂತರದಲ್ಲಿ ಬಂದಿದೆ.

1117
ಮಹಿಳೆಯೊಬ್ಬರು ಸೂರ್ಯ ಗ್ರಹಣ ವೀಕ್ಷಿಸುತ್ತಿರುವುದು

1217
ಗವಿ ಗಂಗಾಧರೇಶ್ವರ ದೇವಸ್ಥಾನ ದಲ್ಲಿನ ಹೋಮ ಹವನ ನಡೆದಿದೆ

1317
ರಾಹುಗ್ರಸ್ತ ಸೂರ್ಯ ಗ್ರಹಣ ಹಿನ್ನಲೆ ಜೂ. 21 ರಂದು ಬಹುತೇಕ ದೇವಾಲಯಗಳಲ್ಲಿ ಮಧ್ಯಾಹ್ನದವರೆಗೆ ಭಕ್ತಾದಿಗಳಿಗೆ ದೇವರ ದರ್ಶನ ನಿರ್ಬಂಧಿಸಲಾಗಿದೆ.

1417
ಮಹಿಳಾ ಪೊಲೀಸ್ ಸಿಬ್ಬಂದಿ ಗ್ರಹಣ ವೀಕ್ಷಿಸುತ್ತಿರುವುದು

1517
ಜನರು ಸಾಮಾಜಿಕ ಅಂತರ ಕಾಪಾಡಿಕೊಂಡು ಗ್ರಹಣ ವೀಕ್ಷಿಸಿದರು

1617
ಸೂರ್ಯ ಗ್ರಹಣದ ಸುಂದರ ದೃಶ್ಯ
ಸೂರ್ಯ ಗ್ರಹಣದ ಸುಂದರ ದೃಶ್ಯ
1717
ಸೂರ್ಯ ಗ್ರಹಣದ ದಿನ ಬೆಂಗಳೂರಿನ ರಸ್ತೆಗಳು ಖಾಲಿ ಇದ್ದು, ಜನರ ಓಡಾಟ ಕಡಿಮೆ ಇತ್ತು