Published : Jun 21, 2020, 08:03 PM ISTUpdated : Jun 21, 2020, 08:07 PM IST
ಬೆಂಗಳೂರು(ಜೂ. 21) ಬಾನಂಗಳದ ಕೌತುಕ ಸೂರ್ಯ ಗ್ರಹಣವನ್ನು ಜನ ಜಗತ್ತಿನಾದ್ಯಂತ ಜನ ಕಣ್ಣು ತುಂಬಿಸಿಕೊಂಡಿದ್ದಾರೆ. ಬೆಂಗಳೂರಿನ ವಿವಿಧೆಡೆ ಗ್ರಹಣ ಗೋಚರವಾಗಿದ್ದು ಮುಂಜಾಗೃತಾ ಕ್ರಮ ತೆಗೆದುಕೊಂಡು ಜನ ಗ್ರಹಣ ವೀಕ್ಷಣೆ ಮಾಡಿದರು. ಪೋಟೋಗಳು; ರವಿ, ಕನ್ನಡಪ್ರಭ