14
ಜಗತ್ತಿನಾದ್ಯಂತ ಹರಡುತ್ತಿರುವ ಕೊರೋನಾ ವೈರಸ್ ತಡೆಗಾಗಿ ಆರ್‌ಎಸ್‌ಎಸ್ ಹೋಮ ನಡೆಸಿದೆ.

Subscribe to get breaking news alertsSubscribe 24
ಬೆಂಗಳೂರಿನ ಚನ್ನೇನಹಳ್ಳಿಯ ವೇದ ವಿಜ್ಞಾನ ಗುರುಕುಲದಲ್ಲಿ ಹೋಮ ನಡೆದಿದೆ.

34
ಜಾಗತಿಕ ಆರೋಗ್ಯ ಸುಧಾರಣೆಗಾಗಿ ಆರ್‌ಎಸ್‌ಎಸ್ ನಿಂದ ಹೋಮ ನಡೆದಿದ್ದು, ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.

44
ಆರ್ ಎಸ್ ಎಸ್ ಸರ ಕಾರ್ಯವಾಹ ಸುರೇಶ್ ಭಯ್ಯಾಜೀ ಜೋಷಿ ಭಾಗಿಯಾಗಿದ್ದರು. ಘರ್ಮಾ ಪ್ರಾಯಶ್ಚಿತ ಹೋಮ ಮತ್ತು ಧನ್ವಂತರಿ ಹೋಮ ನಡೆಸಲಾಗಿದೆ.