ಮಂಗಗಳಿಗೂ ತಟ್ಟಿದ ಕೊರೋನಾ ಬಿಸಿ: ಆಹಾರ ಸಿಗದೆ ಮೂಕ ಪ್ರಾಣಿಗಳ ಒದ್ದಾಟ

First Published | Mar 19, 2020, 12:00 PM IST

ಬಾಗಲಕೋಟೆ(ಮಾ.19): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಹೀಗಾಗಿ ಪ್ರವಾಸಿಗರು ಬರದಿದ್ದರಿಂದ ಮಂಗಗಳಿಗೆ ಆಹಾರ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಿನ್ನಲು ಆಹಾರ ಸಿಗದೆ ಮಂಗಗಳು ಪರದಾಡುತ್ತಿವೆ. 

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಐತಿಹಾಸಿಕ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ
ಪ್ರವಾಸಿಗರ ಬರದಿದ್ದರಿಂದ ಆಹಾರ ಸಿಗದೆ ಪರಿತಪಿಸತ್ತಿರುವ ಮಂಗಗಳು
Tap to resize

ಬಿಸಿಲಿನ ಮಧ್ಯೆ ಎಲ್ಲೆಂದರಲ್ಲಿ ಸಪ್ಪೆ ಮೋರೆ ಹಾಕಿ ಕುಳಿತುಕೊಂಡಿರುವ ಕೋತಿಗಳು
ಪ್ರತಿನಿತ್ಯ ಬರುವ ಪ್ರವಾಸಿಗರು ನೀಡುವ ಅನ್ನ ಆಹಾರ ತಿನ್ನುತ್ತಿದ್ದ ಮಂಗಗಳು
ಇದೀಗ ಇಡೀ ಬಾದಾಮಿಯ ಐತಿಹಾಸಿಕ ತಾಣಗಳೇ ಖಾಲಿ ಖಾಲಿ
ಪ್ರವಾಸಿಗರು ಬಾರದಿದ್ದರಿಂದ ಕಂಗಾಲಾದ ವಾನರ ಸೈನ್ಯ
ಬಾದಾಮಿಯ ಮೇನಬಸದಿಗಳಲ್ಲಿ ನೆಲೆಸಿರುವ ನೂರಾರು ಮಂಗಗಳು

Latest Videos

click me!