ಪ್ರಾಣಿ ಕೊಂಬುಗಳ ಅಕ್ರಮ ದಾಸ್ತಾನು ಮಳಿಗೆಗೆ ದಾಳಿ..!

First Published | Mar 18, 2020, 5:33 PM IST

ಮೈಸೂರಿನಲ್ಲಿ ಅನಧಿಕೃತ ಕೊಂಬು ಉತ್ಪನ್ನಗಳ ಮಾರಾಟ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪಶು ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಗೋದಾಮಿನಲ್ಲಿ ರಾಶಿ ರಾಶಿ ಕೊಂಬುಗಳು ಕಂಡುಬಂದಿವೆ. ಇಲ್ಲಿದೆ ಫೋಟೋಸ್

ಸಾಕು ಪ್ರಾಣಿಗಳ ಕೊಂಬು ಸಂಗ್ರಹಣೆ ಮಾಡಿದ್ದ ಗೋದಾಮು ಮೇಲೆ ದಾಳಿ.
undefined
ಮೈಸೂರಿನಲ್ಲಿ ಅನಧಿಕೃತ ಕೊಂಬು ಉತ್ಪನ್ನಗಳ ಮಾರಾಟ ಹಿನ್ನೆಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಪಶು ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
undefined
Tap to resize

ಮೈಸೂರಿನ ಬಿಎಂಶ್ರೀ ನಗರದಲ್ಲಿದ್ದ ಅಕ್ರಂ ಎಂಬುವರಿಗೆ ಸೇರಿದ‌ ಅನಧಿಕೃತ ಗೋದಾಮು
undefined
ಯಾವುದೇ ಪರವಾನಗಿ ಪಡೆಯದೆ ಕೊಂಬು ಉತ್ಪನ್ನ ತಯಾರಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ
undefined
ದಾಳಿ ವೇಳೆ ಕೊಂಬುಗಳಿಂದ ತಯಾರಿಸಿದ ಬಾಚಣಿಗೆ, ಬಟನ್ಸ್, ಆಟಿಕೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಮಾಲೀಕ ಅಕ್ರಂಗೆ ಹತ್ತು ಸಾವಿರ ದಂಡ ವಿಧಿಸಿದ್ದಾರೆ
undefined
ಪ್ರಾಣಿಗಳ ಕೊಂಬುಗಳಿಂದ ಆಟಿಕೆ ಹಾಗೂ ಇತರ ಸಾಮಾಗ್ರಿಗಳನ್ನು ತಯಾರಿಸುತ್ತಿರುವುದು
undefined

Latest Videos

click me!