ಕಟೀಲಿನಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ, ಇಲ್ಲಿವೆ ಚಂದದ ಫೋಟೋಸ್

First Published Jan 26, 2020, 3:02 PM IST

ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ನಗರದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇಡೀ ದೇವಳವೇ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದ್ದು, ಭಕ್ತ ಜನಸಾಗರವೇ ದೇವಾಲಯದತ್ತ ಹರಿದುಬರುತ್ತಿದೆ.

ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಕಟೀಲು ದೇವಸ್ಥಾನ, ಅಲಂಕಾರಗೊಂಡ ದೇವಾಲಯದ ಪ್ರವೇಶ ದ್ವಾರ
undefined
ಬ್ರಹ್ಮಕಲಶೋತ್ಸವ ನಿಮಿತ್ತ ದೇವಸ್ಥಾನಕ್ಕೆ ಹರಿದು ಬಂದ ಹೊರೆ ಕಾಣಿಕೆ
undefined
ಸಂಭ್ರಮದ ಮೆರುಗು ಹೆಚ್ಚಿಸಿದ ಸಾಂಪ್ರದಾಯಿಕ ವಾದ್ಯ ಮೇಳಗಳು
undefined
ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಲಾದ ಪಲ್ಲಕ್ಕಿಯನ್ನು ಹೊತ್ತು ಸಾಗುತ್ತಿರುವುದು.
undefined
ಭಕ್ತರಿಗೆ ಅನ್ನಸಂತರ್ಪಣೆ ನಡೆಸಲು ಭಕ್ತರು ಸಮರ್ಪಿಸಿದ ಹಸಿರು ಹೊರೆಕಾಣಿಗಳನ್ನು ಸಂಗ್ರಹಿಸಿರುವುದು.
undefined
ಕಟೀಲು ದೇವಳದ ವಿಹಂಗಮ ನೋಟ
undefined
ದೇವಾಲಯದಲ್ಲಿ ಪೂಜೆಯಲ್ಲಿ ಭಾಗವಹಿಸುತ್ತಿರುವ ಭಕ್ತರು
undefined
ಭಕ್ತರು ತಂದು ನೀಡಿದ ಭತ್ತದ ಮುಡಿಗಳು
undefined
ಸಾವಿರಾರು ಭಕ್ತರು ಅನ್ನಸಂತಪ್ನೆಯಲ್ಲಿ ಭಾಗವಹಿಸಿರುವುದು.
undefined
ದೇವಾಲಯದ ಆವರಣದಲ್ಲಿ ನಡೆದ ಮೆರವಣಿಗೆಯ ದೃಶ್ಯ
undefined
ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ದೇವಾಲಯ
undefined
ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ. ನಾರಾಯಣ ಶೆಟ್ಟಿ 200 ಗ್ರಾಂ ತೂಕದ ಚಿನ್ನದ ಸರ ದುರ್ಗಾಪರಮೇಶ್ವರಿಗೆ ಸಮರ್ಪಿಸಿದ್ದಾರೆ.
undefined
click me!