ಮಂಗಳೂರಲ್ಲಿ ಬಾಂಬ್‌ ಇಟ್ಟ ಆದಿತ್ಯ ಬೆಳೆದ ಮನೆ ಇದು..!

First Published | Jan 22, 2020, 3:35 PM IST

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಆದಿತ್ಯ ರಾವ್ ಮನೆ ಇರುವುದು ಮಣಿಪಾಲದಲ್ಲಿ. ಆತ ಹುಟ್ಟಿ ಬೆಳೆದದ್ದು ಅದೇ ಮನೆಯಲ್ಲಿ. ಇಲ್ಲಿವೆ ಆದಿತ್ಯ ರಾವ್‌ಗೆ ಸಂಬಂಧಿಸಿದ ಫೋಟೋಗಳು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಆದಿತ್ಯ ರಾವ್‌ ಮನೆ
ಆದಿತ್ಯ ರಾವ್ ತಂದೆಯ ನೇಮ್‌ ಬೋರ್ಡ್ ಹಾಗೂ ವಿಳಾಸವನ್ನು ಮನೆಯ ಮುಂದೆ ಅಳವಡಿಸಿರುವುದು.
Tap to resize

ಮಣಿಪಾಲದ ಮಣ್ಣಪಳ್ಳದ ನಿವಾಸಿ ನಿವೃತ್ತ ಬ್ಯಾಂಕ್ ಅಧಿಕಾರಿ ಬಿ.ಕೃಷ್ಣಮೂರ್ತಿ ರಾವ್ ಅವರ ಈ ಮನೆಯಲ್ಲಿ ಸದ್ಯ ಯಾರೂ ವಾಸವಿಲ್ಲ.
ಅಸ್ತವ್ಯಸ್ತವಾಗಿರುವ ಮನೆಯ ಮುಂಭಾಗ
ಆದಿತ್ಯ ರಾವ್‌ ತಾಯಿ ಫೆಬ್ರವರಿ ತಿಂಗಳಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ.
ಆದಿತ್ಯ ಸಹೋದರ ಅಕ್ಷತ್ ರಾವ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಅವರು ಬೇರೆ ಮನೆಯಲ್ಲಿ ವಾಸವಿದ್ದಾರೆ.

Latest Videos

click me!