110
ಕೆ. ಆರ್. ಪೇಟೆ ಶಾಸಕ, ಸಚಿವ ಕೆ. ಸಿ. ನಾರಾಯಣ ಗೌಡ ವಿರುದ್ಧ ಮಂಡ್ಯ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Subscribe to get breaking news alertsSubscribe 210
ಪೋಸ್ಟರ್ ಹಿಡಿದು, ಪ್ರತಿಕೃತಿಯನ್ನು ಹಿಡಿದು ಕಾರ್ಯಕರ್ತರು ಪ್ರತಿಭಟಿಸಿದ್ದಾರೆ.

310
ಸಚಿವ ನಾರಾಯಣ ಗೌಡ ವಿರುದ್ಧ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ.

410
ಪ್ರತಿಕೃತಿಗೆ ಚಪ್ಪಲಿ ಹಾರವನ್ನೂ ಹಾಕಲಾಗಿತ್ತು.

510
ಪ್ರತಿಕೃತಿಗೆ ಪೆಟ್ರೋಲ್ ಸುರಿಯುತ್ತಿರುವ ಕರವೇ ಕಾರ್ಯಕರ್ತ

610
ಸಚಿವರ ಪ್ರತಿಕೃತಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚುತ್ತಿರುವುದು

710
ಮಹಾರಾಷ್ಟ್ರ ಪರ ಸಚಿವ ನಾರಾಯಣಗೌಡ ಘೋಷಣೆ ಹಿನ್ನೆಲೆ ಪ್ರತಿಭಟನೆ ನಡೆಸಲಾಯಿತು.

810
ಮಂಡ್ಯದ ಮಹಾವೀರ ವೃತ್ತದಲ್ಲಿ ಕರವೇ ಪ್ರತಿಭಟನೆ ನಡೆಯಿತು.

910
ಸಚಿವ ನಾರಾಯಣಗೌಡರ ಪ್ರತಿಕೃತಿ ದಹಿಸಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1010
ನಾರಾಯಣಗೌಡರನ್ನ ಸಚಿವ, ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕರವೇ ಕಾರ್ಯಕರ್ತರು ಆಗ್ರಹಿಸಿದ್ದಾರೆ.