Published : Feb 26, 2020, 02:26 PM ISTUpdated : Feb 26, 2020, 02:29 PM IST
ಸಾಮಾನ್ಯರಂತೆ ಮಾತಾ ಮಾಣಿಕೇಶ್ವರಿ ಅಮ್ಮನ ದರ್ಶನ ಪಡೆದ ಶ್ರೀರಾಮುಲು| ಸಚಿವನಾದ ಮೇಲೆ ಬರುವುದಾಗಿ ಬೇಡಿಕೊಂಡಿದ್ದೆ ಅದಕ್ಕಾಗಿ ಬಂದು ಅಮ್ಮನವರ ದರ್ಶನ ಪಡೆದಿದ್ದೇನೆ: ಶ್ರೀರಾಮುಲು| ಮಗಳ ಮದುವೆಗೆ ಅಮ್ಮನವರ ಆಶೀರ್ವಾದ ಪಡೆಯಲು ಬಂದಿದ್ದೆ|