ಸಂತೆಯಲ್ಲಿ ಟಗರು ಮರಿ ಖರೀದಿಸಿದ ಮಾಜಿ ಸ್ಪೀಕರ್..!

Suvarna News   | Asianet News
Published : Mar 07, 2020, 12:33 PM IST

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಥಳೀಯ ಮಾರುಕಟ್ಟೆಯಿಂದ ಟಗರು ಮರಿಯೊಂದನ್ನು ಖರೀದಿಸಿದ್ದಾರೆ. ಬಿಳಿ ಬಣ್ಣದ ಮುದ್ದಾದ ಟಗರು ಮರಿಯ ಫೋಟೋಗಳು ಇಲ್ಲಿವೆ.  

PREV
110
ಸಂತೆಯಲ್ಲಿ ಟಗರು ಮರಿ ಖರೀದಿಸಿದ ಮಾಜಿ ಸ್ಪೀಕರ್..!
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ಥಳೀಯ ಮಾರುಕಟ್ಟೆಯಿಂದ ಟಗರು ಮರಿಯೊಂದನ್ನು ಖರೀದಿಸಿದ್ದಾರೆ.

210
ಹೊಸ ಮಾಲೀಕನನ್ನು ನೋಡುತ್ತಿರುವ ಟಗರು ಮರಿ
ಹೊಸ ಮಾಲೀಕನನ್ನು ನೋಡುತ್ತಿರುವ ಟಗರು ಮರಿ
310
ರಮೇಶ್ ಕುಮಾರ್ ಬಂಡೂರು ಟಗರು ಖರೀದಿಸಿದ್ದಾರೆ.
ರಮೇಶ್ ಕುಮಾರ್ ಬಂಡೂರು ಟಗರು ಖರೀದಿಸಿದ್ದಾರೆ.
410
ಟಗರು ಮರಿಯನ್ನು ಮುಟ್ಟಿ ನೋಡುತ್ತಿರುವ ರಮೇಶ್ ಕುಮಾರ್

510
ಹಳೆ ಮತ್ತು ಹೊಸ ಮಾಲೀಕನೊಂದಿಗೆ ಮುದ್ದಾದ ಟಗರು ಮರಿ

610
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಖರೀದಿಸಿದ ರಮೇಶ್ ಕುಮಾರ್

710
ಮಧ್ಯವರ್ತಿ ಬಿಟ್ಟು ನೇರವಾಗಿ ರೈತನೊಂದಿಗೆ ವ್ಯಾಪಾರ ಮಾಡಿದ ರಮೇಶ್ ಕುಮಾರ್

810
25 ಸಾವಿರ ರೂಪಾಯಿ ನೀಡಿ ಬಂಡೂರು ತಳಿಯ ಟಗರು ಖರೀದಿ

910
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಸಂತೆ ಸುತ್ತಿ ಕೊನೆಗೆ ರೈತ ಸ್ವಾಮಿ ಎಂಬುವರು ಬಳಿ ಟಗರು ಖರೀದಿಸಿದ ರಮೇಶ್ ಕುಮಾರ್

1010
ಕಿರುಗಾವಲು ಸಂತೆಯಲ್ಲಿ  ಬಂಡೂರು ತಳಿಯ ಟಗರು ಖರೀದಿಸಿದ್ದಾರೆ.

click me!

Recommended Stories