ಎನ್‌ಇಸಿಎಫ್ ವತಿಯಿಂದ ಮಂಗಳೂರಿನ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್‌ನಲ್ಲಿ ಪರಿಸರ ಸಮ್ಮೇಳನ ನಡೆಯಿತು. ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ನೆರವೇರಿದ್ದು ವಿಶೇಷ. ಸಮ್ಮೇಳನದ ಫೋಟೋಸ್ ಇಲ್ಲಿವೆ
ಸಿದ್ಧಿ ಸಮುದಾಯದವರಿಂದ ಡಾಮಾಮಿ ನೃತ್ಯ, ಹಾಲಕ್ಕಿ ಜನರಿಂದ ಕುಗುಡಿ ನೃತ್ಯ, ಚೇತನಾ ಕಪಪ್ಪ ತಂಡದಿಂದ ಮಕ್ಕಳ ಕಾಡೇ ಕೂಗು ನಾಟಕ ಪ್ರದರ್ಶನಗೊಂಡಿತು.

411
ರಾಜ್ಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿರುವ ಪರಿಸರ ಮತ್ತು ವನ್ಯಜೀವಿ ನಾಶದ ಕುರಿತು ಕಾಳಜಿ ವಹಿಸಿ ಸಂವಿಧಾನದ 48ಎ ವಿಧಿಯ ಪ್ರಕಾರ ಪರಿಸರ- ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಮುನ್ನಡಿ ಇಡಬೇಕು ಎಂದು ಮಂಗಳೂರಿನಲ್ಲಿ ನಡೆದ 2ನೇ ಪರಿಸರ ಸಮ್ಮೇಳನವು ಒತ್ತಾಯಿಸಿದೆ.

511
ಸುಂದರ ಸೂರ್ಯಾಸ್ತಮಾನದಲ್ಲಿ ಪರಿಸರದ ಉಳಿವಿಗಾಗಿ ಪ್ರಾರ್ಥನೆ

ಪರಿಸರದ ಉಳಿವಿಗಾಗಿ ಕಡಲ ಮಾತೆಯನ್ನು ಪ್ರಾರ್ಥಿಸುತ್ತಿರುವ ಪರಿಸರ ಪ್ರೇಮಿಗಳು

811
ಎತ್ತಿನಹೊಳೆ ಯೋಜನೆಯನ್ನು ಅಣಕಿಸುವ ಕಲಾಕೃತಿಯೊಂದು ಸ್ಥಳದಲ್ಲಿದ್ದದ್ದು ವಿಶೇಷವಾಗಿತ್ತು.

911
ಸಮ್ಮೇಳನ ವೇದಿಕೆಯಿಂದ ಮಾವಿನ ಗಿಡವನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗಿ ಟ್ರೀಪಾರ್ಕ್‌ನ ಒಂದು ಭಾಗದಲ್ಲಿ ನೆಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.

1011
ನ್ಯಾಯಾಧೀಶರ ಸ್ಥಾನದಲ್ಲಿ ಸಾಮಾಜಿಕ ಹೋರಾಟಗಾರ ರವೀಂದ್ರನಾಥ್ ಶ್ಯಾನುಭಾಗ್ ಭಾಗವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಕ್ರಿ ಬೊಮ್ಮಗೌಡ, ತುಳಸೀ ಗೌಡ, ಹೋರಾಟಗಾರ ಡಿಯಾಗೊ ಸಿದ್ದಿ ಸಾಥ್ ನೀಡಿದರು. ಹಲವು ವಕೀಲರನ್ನೊಳಗೊಂಡ ತಂಡ ವಾದ ಮಂಡಿಸಿತು.

1111
ಎನ್‌ಇಸಿಎಫ್ ವತಿಯಿಂದ ನಗರದ ಹೊರವಲಯದ ತಣ್ಣೀರುಬಾವಿ ಟ್ರೀ ಪಾರ್ಕ್ನಲ್ಲಿ ಭಾನುವಾರ ನಡೆದ ಪರಿಸರ ಸಮ್ಮೇಳನವು ನ್ಯಾಯಾಲಯದ ವಿಚಾರಣೆ ಮಾದರಿಯಲ್ಲಿ ವಿಶಿಷ್ಟವಾಗಿ ನೆರವೇರಿತು.