ಬೆಂಗಳೂರಿನ ಟೌನ್ ಹಾಲ್ ಮುಂದೆ ಅಮೂಲ್ಯ ಲಿಯೋನ ಹೇಳಿಕೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಕ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಯುವತಿ ಈಕೆ.
ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ಆರುದ್ರಾ ಮೂಲ ಹೆಸರು ಅನ್ನಪೂರ್ಣ. ತಾನು ಲೈಂಗಿಕ ಅಲ್ಪಸಂಖ್ಯಾತೆ ಎಂಬುದನ್ನು ಈಕೆ ತನ್ನ ಫೇಸ್ಬುಕ್ನಲ್ಲೇ ಬರೆದುಕೊಂಡಿದ್ದಾಳೆ.
ಅನ್ನಪೂರ್ಣಆರುದ್ರಾ ಎರಡು ವರ್ಷದ ಹಿಂದೆಯೇ ಅಪ್ಪ ಅಮ್ಮ ನಿಂದ ದೂರವಾಗಿ ಬದುಕುತ್ತಿದ್ದಾಳೆ.
ಎರಡು ವರ್ಷಗಳ ಹಿಂದೆ ಅಪ್ಪ ಅಮ್ಮನಿಂದ ದೂರವಾಗಿ ಮನೆ ಬಿಟ್ಟು ಬಂದ ಈಕೆ ಸ್ನೇಹಿತೆಯ ಜೊತೆ ವಾಸವಾಗಿದ್ದಳು.
ಆರುದ್ರಾ ತನ್ನ ಫೇಸ್‌ಬುಕ್ ಖಾತೆಯಲ್ಲಿ ತಾನು ಲೈಂಗಿಕ ಅಲ್ಪಸಂಖ್ಯಾತೆ ಎಂಬುದನ್ನು ಬರೆದುಕೊಂಡಿದ್ದಾಳೆ.
ಆರುದ್ರಾ ಮಲ್ಲೇಶ್ವರಂನಲ್ಲಿ ಅಜ್ಜಿಯ ಮನೆಯಲ್ಲಿ ಕೆಲವು ದಿನಗಳ ಕಾಲ ವಾಸಿಸುತ್ತಿದ್ದಳು. ತಂದೆಯ ಮನೆ ಆರ್‌ವಿಎಂ ಲೇಜೌಟ್‌ನಲ್ಲಿದೆ.
ಆರುದ್ರಾ ನಾರಾಯಣನ್ ಆಕೆಯ ಪೂರ್ಣ ಹೆಸರು. ಇನ್ಸ್‌ಪೆಕ್ಟರ್ ಈಕೆಯ ಮೂಲ ಹೆಸರು ಅನ್ನಪೂರ್ಣ ಎಂದು ತಿಳಿಸಿದ್ದಾರೆ.
SJ ಪೊಲೀಸ್ ಠಾಣೆಯಲ್ಲಿ ಹಲಸೂರುಗೇಟ್ ಎಸಿಪಿ ಚಂದ್ರಶೇಖರ್ ಗೌಪ್ಯವಾಗಿ ಆರುದ್ರಾಳ ವಿಚಾರಣೆ ನಡೆಸುತ್ತಿದ್ದಾರೆ.