ದನದ ಹಟ್ಟಿಯಲ್ಲಿ ಮೊಟ್ಟೆಗೆ ಕಾವು ಕೊಡ್ತಿತ್ತು 2 ಬೃಹತ್ ಹೆಬ್ಬಾವು, ಇಲ್ಲಿವೆ ಫೋಟೋಸ್

Suvarna News   | Asianet News
Published : May 12, 2020, 12:58 PM ISTUpdated : May 12, 2020, 01:13 PM IST

ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ. ಈ ಹಾವುಗಳಯ ಸುಮಾರು 31 ಮೊಟ್ಟೆಗೆ ಕಾವು ಕೊಡುತ್ತಿತ್ತು. ಇಲ್ಲಿವೆ ಫೋಟೋಸ್

PREV
110
ದನದ ಹಟ್ಟಿಯಲ್ಲಿ ಮೊಟ್ಟೆಗೆ ಕಾವು ಕೊಡ್ತಿತ್ತು 2 ಬೃಹತ್ ಹೆಬ್ಬಾವು, ಇಲ್ಲಿವೆ ಫೋಟೋಸ್

ಉಡುಪಿ ಜಿಲ್ಲೆಯ ಕಟಪಾಡಿ ಎಂಬಲ್ಲಿನ ವಿಶ್ವನಾಥ ಕ್ಷೇತ್ರದ ಸಮೀಪದ ರಾಮಚಂದ್ರ ಪೈ ಎಂಬವರ ಮನೆಯ ದನದ ಹಟ್ಟಿಯಲ್ಲಿ 2 ಹೆಬ್ಬಾವುಗಳು ಪತ್ತೆಯಾಗಿವೆ.

210

ಅದನ್ನು ಕಂಡು ಬೆಚ್ಚಿಬಿದ್ದ ಅವರು ಸ್ಥಳೀಯ ಉರಗ ಉರಗತಜ್ಞ ಮನು ಪೈ  ಅವರನ್ನು ಕರೆಸಿ ನೋಡಿದಾಗ ಎರಡೂ ಹೆಬ್ಬಾವುಗಳು ಮೊಟ್ಟೆಗೆ ಕಾವು ಕೊಡುತ್ತಿದ್ದುದು ಕಂಡುಬಂತು.

310

ಒಂದು ಹೆಬ್ಬಾವು 15 ಮೊಟ್ಟೆಗಳು ಮತ್ತು ಇನ್ನೊಂದು ಹೆಬ್ಬಾವು 16 ಮೊಟ್ಟೆಗಳ ಮೇಲೆ ಸುರಳಿಯಾಗಿ ಕೂತು ಕಾವು ಕೊಡುತ್ತಿದ್ದವು.

410

ನಂತರ ಅವುಗಳನ್ನು ಸುರಕ್ಷಿತವಾಗಿ ಹಿಡಿದ ಉರಗತಜ್ಞ ಮನು ಪೈ ಅವರು ಪ್ರತ್ಯೇಕ ಗೋಣಿ ಚೀಲಕ್ಕೆ ತುಂಬಿಸಿದರು.

510

ಹೆಬ್ಬಾವಿನ ಮೊಟ್ಟೆಗಳು

ಹೆಬ್ಬಾವಿನ ಮೊಟ್ಟೆಗಳು

610

ಮೊಟ್ಟೆಗಳನ್ನು ಸಂಗ್ರಹಿಸಿ ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದರು

710

ಉರಗ ತಜ್ಞರ ಕೈಗೆ ಸುತ್ತಿಕೊಂಡಿರುವ ಹೆಬ್ಬಾವು

ಉರಗ ತಜ್ಞರ ಕೈಗೆ ಸುತ್ತಿಕೊಂಡಿರುವ ಹೆಬ್ಬಾವು

810

ಹೆಬ್ಬಾವನ್ನು ಗೋಣಿ ಚೀಲಕ್ಕೆ ತುಂಬಿಸುತ್ತಿರುವುದು

910

ಅರಣ್ಯ ಇಲಾಖೆಯವರು ಹಾವು ಮತ್ತು ಮೊಟ್ಟೆಗಳನ್ನು ಕಾರ್ಕಳ ತಾಲೂಕಿನ ಬೆಳ್ಮಣ್‌ ಸಮೀಪದ ಪಿಲಾರು ರಕ್ಷಿತಾರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಟ್ಟಿದ್ದಾರೆ.

1010

ಮೊಟ್ಟೆಗಳನ್ನು ಜಾಗೃತೆಯಿಂದ ಜೋಡಿಸುತ್ತಿರುವುದು

click me!

Recommended Stories