ವಲಸೆ ಕಾರ್ಮಿಕರನ್ನ ಕರೆತರಲು ಯೋಜನೆ ರೂಪಿಸಿದ ಶಾಸಕ ನಡಹಳ್ಳಿ..!

Suvarna News   | Asianet News
Published : May 11, 2020, 04:07 PM ISTUpdated : May 11, 2020, 04:15 PM IST

ಮುದ್ದೇಬಿಹಾಳ(ಮೇ.11): ಲಾಕ್‌ಡೌನ್‌ ಘೋಷಣೆಯಾಗಿದ ಮೇಲೆ ಗೋವಾ ರಾಜ್ಯದಲ್ಲಿ ಸಿಲುಕಿದ ತಮ್ಮ ಕ್ಷೇತ್ರದ ಕಾರ್ಮಿಕರ ರಕ್ಷಣೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಟೊಂಕ ಕಟ್ಟಿ ನಿಂತಿದ್ದಾರೆ. ಹೌದು, ಗೋವಾದಲ್ಲಿ ಸಿಲುಕಿದ್ದ 1590 ಜನ ಕಾರ್ಮಿಕರು ಕರೆತರುವ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ 350 ಕಾರ್ಮಿಕರನ್ನ 11 ಬಸ್ ಗಳ ಮೂಲಕ ಸ್ವತಃ ಶಾಸಕ ನಡಹಳ್ಳಿ ಅವರೇ ಕರೆತಂದಿದ್ದರು.   

PREV
14
ವಲಸೆ ಕಾರ್ಮಿಕರನ್ನ ಕರೆತರಲು ಯೋಜನೆ ರೂಪಿಸಿದ ಶಾಸಕ ನಡಹಳ್ಳಿ..!

ಮತ್ತಷ್ಟು ಕಾರ್ಮಿಕರನ್ನ ಕರೆತರಲು ಗೋವಾಗೆ ಹೋದ ಶಾಸಕ ನಡಹಳ್ಳಿ ಪ್ರತಿನಿಧಿ ಸೋಮನಗೌಡ ಕವಡಿಮಟ್ಟಿ

ಮತ್ತಷ್ಟು ಕಾರ್ಮಿಕರನ್ನ ಕರೆತರಲು ಗೋವಾಗೆ ಹೋದ ಶಾಸಕ ನಡಹಳ್ಳಿ ಪ್ರತಿನಿಧಿ ಸೋಮನಗೌಡ ಕವಡಿಮಟ್ಟಿ

24

ಗೋವಾದಲ್ಲಿ ಸಿಲುಕಿದ ಮುದ್ದೇಬಿಹಾಳ ಕ್ಷೇತ್ರದ 1590 ಜನ ಕಾರ್ಮಿಕರನ್ನ ವಾಪಸ್ ಕರೆತರುವ ಯೋಜನೆ ಹಾಕಿಕೊಂಡ ಶಾಸಕ ನಡಹಳ್ಳಿ

ಗೋವಾದಲ್ಲಿ ಸಿಲುಕಿದ ಮುದ್ದೇಬಿಹಾಳ ಕ್ಷೇತ್ರದ 1590 ಜನ ಕಾರ್ಮಿಕರನ್ನ ವಾಪಸ್ ಕರೆತರುವ ಯೋಜನೆ ಹಾಕಿಕೊಂಡ ಶಾಸಕ ನಡಹಳ್ಳಿ

34

ಈ ಪೈಕಿ ಈಗಾಗಲೇ ಮುದ್ದೇಬಿಹಾಳಕ್ಕೆ ವಾಪಸ್ ಬಂದ 350 ಕಾರ್ಮಿಕರು 

ಈ ಪೈಕಿ ಈಗಾಗಲೇ ಮುದ್ದೇಬಿಹಾಳಕ್ಕೆ ವಾಪಸ್ ಬಂದ 350 ಕಾರ್ಮಿಕರು 

44

ತವರಿಗೆ ಮರಳಲು ಗೋವಾ ಗಡಿ ಚೋರ್ಲಾ ಬಳಿ ಒಟ್ಟುಗೂಡಿದ ಕಾರ್ಮಿಕರು

ತವರಿಗೆ ಮರಳಲು ಗೋವಾ ಗಡಿ ಚೋರ್ಲಾ ಬಳಿ ಒಟ್ಟುಗೂಡಿದ ಕಾರ್ಮಿಕರು

click me!

Recommended Stories