ಬಾಗಲಕೋಟೆ: ಆಹಾರದಲ್ಲಿ ಹುಳು ಕಂಡು ದಂಗಾದ ಕ್ವಾರಂಟೈನ್ ಜನ..!
First Published | Jul 3, 2020, 11:22 AM ISTಬಾಗಲಕೋಟೆ(ಜು.03): ಉಪಹಾರ ಹಾಗೂ ಸಾಂಬಾರ್‌ನಲ್ಲಿ ಹುಳು, ಹುಪ್ಪಡಿಗಳು ಪತ್ತೆಯಾದ ಘಟನೆ ನಗರದ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ. ಇದರಿಂದ ಕ್ವಾರಂಟೈನ್‌ಗೊಳಗಾದ ಜನರು ರೊಚ್ಚಿಗೆದ್ದು ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.