ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್.
ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ.
ಮಂಗಳೂರಿನಲ್ಲಿ ಸುವರ್ಣ ನ್ಯೂಸ್ ಗೆ ಮಾಜಿ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯೆ

216
ಪ್ರಭಾಕರ ಭಟ್ ಅವರಿಗೆ ವಯಸ್ಸಾಗಿದೆ, ಅವರ ಹೇಳಿಕೆಗೆ ಗಂಭೀರತೆ ಬೇಡ ಎಂದ ಖಾದರ್

316
ಉಳ್ಳಾಲಕ್ಕೆ ಅದರದ್ದೇ ಆದ ಇತಿಹಾಸವಿದೆ, ಅಲ್ಲಿಗೆ ದಾಳಿ ಇದೇ ಮೊದಲಲ್ಲ

416
ಪೋರ್ಚುಗೀಸರ ಕಾಲದಿಂದಲೂ ಉಳ್ಳಾಲಕ್ಕೆ ದಾಳಿ ಮಾಡಲಾಗ್ತಿದೆ. ಆದರೂ ಅಲ್ಲಿ ಎಲ್ಲಾ ಧರ್ಮದವರೂ ಅಬ್ಬಕ್ಕರಾಣಿ ನೇತೃತ್ವದಲ್ಲಿ ಜೊತೆಗಿದ್ದರು

516
ಅಬ್ಬಕ್ಕರಾಣಿ ಮೂಲಕ ಉಳ್ಳಾಲ ಇತಿಹಾಸ ಪ್ರಸಿದ್ದವಾಗಿದೆ. ಈ ರೀತಿ ಮಾತು ನೋವು ತಂದಿದೆ, ಆದ್ರೆ ಗಂಭೀರತೆ ಬೇಡ

616
ಪಾಕಿಸ್ತಾನದ ಮಾತಿಗೂ, ಓಟಿಗೂ, ಈ ಕ್ಷೇತ್ರಕ್ಕೂ ಪ್ರಭಾಕರ ಭಟ್ ಗೂ ಏನು ಸಂಬಂಧ?

716
ಪ್ರತಿಯೊಂದರಲ್ಲೂ ಇವರಿಗೆ ಓಟಿನ ಲೆಕ್ಕಾಚಾರ ಯಾಕೆ?

816
ಇವರೆಲ್ಲಾ ಕಪಟ ದೇಶಪ್ರೇಮಿಗಳು, ನಿಜವಾದ ದೇಶಪ್ರೇಮಿ ಹೀಗೆ ಮಾತನಾಡಲ್ಲ

916
ಉಳ್ಳಾಲದಲ್ಲಿ ಯಾವಗಲೂ ಮುಸ್ಲಿಮರೇ ಗೆದ್ದಿದ್ರಾ?

1016
ಅನೇಕ ಹಿಂದುಗಳು ಇಲ್ಲಿ ಗೆದ್ದ ಇತಿಹಾಸವನ್ನ ಪ್ರಭಾಕರ ಭಟ್ ಕಲಿಯಲಿ

1116
ಕಲ್ಲಡ್ಕ ಭಟ್ ರಿಗೆ ಖಾದರ್ ಗಿಂತಲೂ ಉಳ್ಳಾಲದ ಸೌಹಾರ್ದತೆ ಟಾರ್ಗೆಟ್

1216
ಅದನ್ನ ಸಹಿಸಿಕೊಳ್ಳಲಾಗದೇ ಹೇಗಾದರೂ ಅದನ್ನ ಹಾಳು ಮಾಡಿ ಬಿಡಬೇಕು
ಎಲ್ಲಾ ಸಮುದಾಯ ಸೇರಿದರೆ ಅದು ಉಳ್ಳಾಲ, ಎಲ್ಲಾ ಸಮುದಾಯ ಅವರ ಮಾತನ್ನ ಖಂಡಿಸಿದೆ

1316
ಕಲ್ಲಡ್ಕ ಪ್ರಭಾಕರ ಭಟ್ ಬಗ್ಗೆಯೂ ನೆಟ್ಟಿಗರು ಗರಂ. ಉಳ್ಳಾಲಕ್ಕೆ ಪಾಸ್ ಪೋರ್ಟ್, ಹೊಸ ನೋಟ್, ವಿಮಾನ ಪ್ರಯಾಣದ ಹೆಸರಲ್ಲಿ ಟ್ರೋಲ್

1416
ಖಾದರ್ ಭಾವಚಿತ್ರ ಬಳಸಿ ಹೊಸ ದೇಶದ ನೋಟುಗಳ ಹೆಸರಲ್ಲಿ ವೈರಲ್.ಉಳ್ಳಾಲ ದೇಶಕ್ಕೆ ಖಾದರ್ ನೂತನ ಪ್ರಧಾನಿ ಅಂತೆಲ್ಲಾ ಟ್ರೋಲ್

1516
ಟ್ರೋಲಿಗರಿಗೆ ಆಹಾರವಾದ ಉಳ್ಳಾಲ ಶಾಸಕ ಯು.ಟಿ.ಖಾದರ್. ಪ್ರಭಾಕರ ಭಟ್ ಮತ್ತು ಖಾದರ್ ಹೆಸರಿನಲ್ಲಿ ಕರಾವಳಿಯಲ್ಲಿ ಟ್ರೋಲ್

1616
ಮಂಗಳೂರಿನ ಉಳ್ಳಾಲ ಪಾಕಿಸ್ತಾನ ಎಂಬ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿಚಾರ. ಸಾಮಾಜಿಕ ತಾಣಗಳಲ್ಲಿ ಕಲ್ಲಡ್ಕ ಭಟ್ ಹೇಳಿಕೆ ಭಾರೀ ಟ್ರೋಲ್