ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ

Published : Oct 08, 2019, 09:39 PM ISTUpdated : Oct 09, 2019, 02:12 PM IST

ಮೈಸೂರು[ಅ. 08]  ದಸರಾ ಅಂದ ತಕ್ಷಣ ಅದೇನೋ ಒಂದು ಸಂಭ್ರಮ ಗೊತ್ತಿಲ್ಲದಂತೆ ನಮ್ಮಲ್ಲಿ ಮನೆ ಮಾಡಿ ಬಿಡುತ್ತದೆ. ದಸರಾ ಅಂದರೆ ಗಜಪಡೆ, ಪಂಜಿನ ಕವಾಯಿತು,  ಸ್ತಬ್ಧಚಿತ್ರಗಳು, ಬೈಕ್ ಸಾಹಸ, ಅಂಬಾರಿ, ಖಾಸಗಿ ದರ್ಬಾರ್, ಕರ್ನಾಟಕದ ಸಂಸ್ಕೃತಿ ಹೀಗೆ ಹತ್ತು ಹಲವು ವಿಚಾರಗಳು ಕಣ್ಣ ಮುಂದೆ ಬಂದು ಬಿಡುತ್ತವೆ. ಅದ್ದೂರಿ ಜಂಬೂಸವಾರಿ ನಂತರ ನಾಡಹಬ್ಬಕ್ಕೆ ತೆರೆ  ಬಿದ್ದಿದೆ. ಎಲ್ಲ ಜಿಲ್ಲೆಗಳು ಸೇರಿದಂತೆ ವಾರ್ತಾ ಇಲಾಖೆಯ ಸ್ತಬ್ಧಚಿತ್ರಗಳು ಈ ಸಾರಿ ಗಮನ ಸೆಳೆದವು. ಹಾಗಾದರೆ ಯಾವ್ಯಾವ ಜಿಲ್ಲೆ ಯಾವ್ಯಾವ ಮಹತ್ವ ಸಾರಿತು? ಇಲ್ಲಿದೆ ನೋಡಿ ಫೋಟೋ ಕೃಪೆ: ಅನುರಾಗ್ ಬಸವರಾಜ್  

PREV
131
ಮೈಸೂರು ದಸರಾ ಸಂಪನ್ನ, ನಿಮ್ಮ ನಿಮ್ಮ ಜಿಲ್ಲೆಯ ಸ್ತಬ್ಧಚಿತ್ರ ನೋಡಿಕೊಂಡು ಬನ್ನಿ
ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ
ಹಾವೇರಿ ಜಿಲ್ಲೆಯಿಂದ ಕನಕದಾಸರಿಗೆ ನಮನ
231
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ, ಬೀದರ್ ಜಿಲ್ಲೆಯ ಸ್ತಬ್ಧಚಿತ್ರ
331
ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.
ಅತಿವೃಷ್ಟಿ ಹಾನಿ ತೆರೆದಿರಿಸಿದ ಬಾಗಲಕೋಟೆ.
431
ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.
ಸದೃಢ, ಸಶಕ್ತ ಭಾರತದ ಮಹತ್ವ ಸಾರಿದ ಶಿವಮೊಗ್ಗ.
531
ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ
ಉಡುಪಿ ಜಿಲ್ಲೆ ಸಾಂಸ್ಕೃತಿಕ ವೈಭವ ಪರಿಚಯ
631
ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ
ಆಡಳಿತದ ವಿಭಾಗ ತಿಳಿಸಿದ ಬೆಂಗಳೂರು ಗ್ರಾಮಾಂತರ
731
ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.
ಪರಿಸರದ ಮಹತ್ವ ಮತ್ತೆ ಮತ್ತೆ ನೆನಪು ಮಾಡಿದ ಕೊಡಗು.
831
ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ
ಶ್ರೀ ಕ್ಷೇತ್ರ ಮುರುಡೇಶ್ವರ ವೈಭವ ಸಾರಿದ ಉತ್ತರ ಕನ್ನಡ
931
ದಸರಾ ಸ್ತಬ್ಧಚಿತ್ರ ಉಪಸಮಿತಿ
ದಸರಾ ಸ್ತಬ್ಧಚಿತ್ರ ಉಪಸಮಿತಿ
1031
ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ
ಚಾಮರಾಜನಗರದಿಂದ ಹುಲಿ ಸಂರಕ್ಷಣೆ ಸಾರ
1131
ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಚಿತ್ರದುರ್ಗದ ಮನವಿ
1231
ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ
ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮ ತಿಳಿಸಿದ ವಾರ್ತಾ ಇಲಾಖೆ
1331
ವಾರ್ತಾ ಇಲಾಖೆ
ವಾರ್ತಾ ಇಲಾಖೆ
1431
ಕಾವೇರಿ ನೀರಾವರಿ ನಿಗಮ
ಕಾವೇರಿ ನೀರಾವರಿ ನಿಗಮ
1531
ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ
1631
ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ
ರೇಷ್ಮೆ ಸಾಂಪ್ರದಾಯಿಕ ಮಹತ್ವ ಸಾರಿದ ಚಿಕ್ಕಬಳ್ಳಾಪುರ
1731
ಹಾಸನ ಜಿಲ್ಲಾ ಪಂಚಾಯಿತಿ
ಹಾಸನ ಜಿಲ್ಲಾ ಪಂಚಾಯಿತಿ
1831
ಯೋಧರ ಶೌರ್ಯ ಸಾರಿದ ದಾವಣಗೆರೆ
ಯೋಧರ ಶೌರ್ಯ ಸಾರಿದ ದಾವಣಗೆರೆ
1931
ಕರ್ನಾಟಕ ಪ್ರವಾಸೋದ್ಯಮ ಇಲಾಖೆ
ಕರ್ನಾಟಕ ಪ್ರವಾಸೋದ್ಯಮ ಇಲಾಖೆ
2031
ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ
ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ನಮನ
2131
ರಾಜ ಪರಂಪರೆ ಸಾರಿದ ಮೈಸೂರು ಜಿಪಂ
ರಾಜ ಪರಂಪರೆ ಸಾರಿದ ಮೈಸೂರು ಜಿಪಂ
2231
ಭಾರತ ಸರ್ಕಾರದ ವಿವಿಧ ಯೋಜನೆಗಳು
ಭಾರತ ಸರ್ಕಾರದ ವಿವಿಧ ಯೋಜನೆಗಳು
2331
ಚಂದ್ರಯಾನ, ಇಸ್ರೋ ಸಾಧನೆ ವಿವರಿಸಿದ ಬೆಂಗಳೂರು ನಗರ
ಚಂದ್ರಯಾನ, ಇಸ್ರೋ ಸಾಧನೆ ವಿವರಿಸಿದ ಬೆಂಗಳೂರು ನಗರ
2431
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠ
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠ
2531
ವಚನಕಾರ ಅಂಬಿಗರ ಚೌಡಯ್ಯ
ವಚನಕಾರ ಅಂಬಿಗರ ಚೌಡಯ್ಯ
2631
ವೈದ್ಯ ವಿಜ್ಞಾನ ಸಂಸ್ಥೆ ಕಲಬುರಗಿ
ವೈದ್ಯ ವಿಜ್ಞಾನ ಸಂಸ್ಥೆ ಕಲಬುರಗಿ
2731
ರಾಮನಗರ ಜಿಪಂ
ರಾಮನಗರ ಜಿಪಂ
2831
ಅರಮನೆಯ ಮುಂದೆ ಸ್ತಬ್ಧ ಚಿತ್ರಗಳು ಸಂಚರಿಸಿದ ಪರಿ.
ಅರಮನೆಯ ಮುಂದೆ ಸ್ತಬ್ಧ ಚಿತ್ರಗಳು ಸಂಚರಿಸಿದ ಪರಿ.
2931
ಗದಗ ಜಿಪಂನಿಂದ ಹೆಣ್ಣು ಮಕ್ಕಳ ರಕ್ಷಣೆ ಕರೆ
ಗದಗ ಜಿಪಂನಿಂದ ಹೆಣ್ಣು ಮಕ್ಕಳ ರಕ್ಷಣೆ ಕರೆ
3031
ಮಂಡ್ಯ ಜಿಲ್ಲಾ ಪಂಚಾಯಿತಿ
ಮಂಡ್ಯ ಜಿಲ್ಲಾ ಪಂಚಾಯಿತಿ
3131
ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ
ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ
click me!

Recommended Stories