ಹೂವಿನಹಡಗಲಿ: ದೇವಸ್ಥಾನದ ಕಳಸ ಕೆಡವಿದ ದುಷ್ಕರ್ಮಿಗಳು

Suvarna News   | Asianet News
Published : Oct 31, 2021, 02:10 PM ISTUpdated : Oct 31, 2021, 02:15 PM IST

ವಿಜಯನಗರ(ಅ.31): ದೇವಾಲಯದ(Temple) ಗೋಪುರದ ಕಳಸ ದುಷ್ಕರ್ಮಿಗಳು(Miscreants) ಕೆಡವಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ. 

PREV
14
ಹೂವಿನಹಡಗಲಿ: ದೇವಸ್ಥಾನದ ಕಳಸ ಕೆಡವಿದ ದುಷ್ಕರ್ಮಿಗಳು

ವಿಜಯನಗರ(Vijayanagara) ಜಿಲ್ಲೆಯ ಹೂವಿನಹಡಗಲಿ(Huvina Hadagali) ತಾಲೂಕಿನ ಹಿರೇಹಡಗಲಿಯಲ್ಲಿರುವ ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ತಮ್ಮ ಅಟ್ಟಹಾಸ ಮೆರೆದಿದ್ದಾರೆ. 
 

24

ನಿನ್ನೆ(ಶನಿವಾರ) ರಾತ್ರೋ ರಾತ್ರಿ  ಕಿಡಿಗೇಡಿಗಳು ಹಿರೇಹಡಗಲಿ ಗ್ರಾಮದ(Village) ಶ್ರೀ ಗುರು ಕಟ್ಟೆ ಬಸವೇಶ್ವರ ದೇವಸ್ಥಾನದ(Katte Basavaeshwara Temple) ಗೋಪುರದ ಕಳಸವನ್ನ ಕೆಡವಿ ಹಾಕಿ ಪರಾರಿಯಾಗಿದ್ದಾರೆ. 

34

ರಾತ್ರಿ ಕಾವಲುಗಾರರು(Security Guard) ಇಲ್ಲದೇ ಇರುವ ಸಮಯ ನೋಡಿಕೊಂಡು ದೇವಸ್ಥಾನದ ಕಳವನ್ನ ದುಷ್ಕರ್ಮಿಗಳು ಕೆಡವಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. 

44

ಘಟನಾ ಸ್ಥಳಕ್ಕೆ ಪುರಾತತ್ವ ಇಲಾಖೆ(Department of Archeology) ಅಧಿಕಾರಿಗಳು  ಹಾಗೂ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Read more Photos on
click me!

Recommended Stories