ರಸ್ತೆ ಬದಿ ಟೀ ಸೇವನೆ : ಸಚಿವ ರಮೇಶ್ ಜಾರಕಿಹೊಳಿ ಫೋಟೊ ವೈರಲ್

Suvarna News   | Asianet News
Published : Feb 23, 2021, 04:49 PM IST

ರಸ್ತೆ ಪಕ್ಕದ ಟೀ ಸ್ಟಾಲ್‌ನಲ್ಲಿ ಭಡಂಗ, ಚಹಾ ಸೇವಿಸಿದ ಸಚಿವ ರಮೇಶ್ ಜಾರಕಿಹೊಳಿ‌. ರಾಜಸ್ಥಾನದ ಪುಷ್ಕರ್‌ಗೆ ತೆರಳಿದ್ದ ಸಚಿವ ರಮೇಶ್ ಜಾರಕಿಹೊಳಿ‌ ಮರಳುವಾಗ ರಸ್ತೆ ಬದಿ ಟೀ ಸ್ಟಾಲ್‌ ನಲ್ಲಿ ಟೀ ಸೇವನೆ

PREV
15
ರಸ್ತೆ ಬದಿ ಟೀ ಸೇವನೆ : ಸಚಿವ ರಮೇಶ್ ಜಾರಕಿಹೊಳಿ ಫೋಟೊ ವೈರಲ್

ರಸ್ತೆ ಪಕ್ಕದ ಟೀ ಸ್ಟಾಲ್‌ನಲ್ಲಿ ಭಡಂಗ, ಚಹಾ ಸೇವಿಸಿದ ಸಚಿವ ರಮೇಶ್ ಜಾರಕಿಹೊಳಿ‌

25

ರಾಜಸ್ಥಾನದ ಪುಷ್ಕರ್‌ಗೆ ತೆರಳಿದ್ದ ಸಚಿವ ರಮೇಶ್ ಜಾರಕಿಹೊಳಿ‌

35

  ಮಾರ್ಗಮಧ್ಯದಲ್ಲಿ ರಸ್ತೆ ಬದಿ ಟೀ ಸ್ಟಾಲ್‌ನಲ್ಲಿ ಭಡಂಗ, ಚಹಾ ಸೇವನೆ. 

45

ನೀರಾವರಿ ವ್ಯಾಜ್ಯಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಿರುವ ರಮೇಶ್ ಜಾರಕಿಹೊಳಿ‌.ಈ ವೇಳೆ ದೆಹಲಿಯಿಂದ ರಾಜಸ್ಥಾನದ ಪುಷ್ಕರ್‌ಗೆ ತೆರಳಿದ್ದ ಸಚಿವ ರಮೇಶ್ ಜಾರಕಿಹೊಳಿ‌
 
55

  ಟೀ ಸ್ಟಾಲ್‌ನಲ್ಲಿ ಭಡಂಗ ತಿಂದು ಚಹಾ ಸೇವಿಸುವ ವಿಡಿಯೋ ವೈರಲ್

click me!

Recommended Stories