ಭರ್ಜರಿ ಬೇಟೆ : ಕಳುವಾಗಿದ್ದ 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ ವಶ

First Published | Feb 23, 2021, 4:18 PM IST

ಚಿತ್ರದುರ್ಗ ಗ್ರಾಮೀಣ ಪೊಲೀಸರು ಭರ್ಜರಿ ಬೇಟೆ ಮಾಡಿದ್ದಾರೆ. 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ, ಲಾರಿ, ಕಾರು ವಶ ಪಡಿಸಿಕೊಂಡಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಮೂಲದ ರಿಜ್ವಾನ್ , ಲಿಂಗರಾಜ್ ಬಂಧಿತರು.
11ಆರೋಪಿಗಳಿಗಾಗಿ ಶೋಧ.
Tap to resize

ಜನವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ.ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.
ಚಿತ್ರದುರ್ಗದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ.ಕುಖ್ಯಾತ ಅಂತರ್ ರಾಜ್ಯ ದರೋಡೆಕೋರ ಅಶ್ರಫ್ ಅಲಿ ಟೀಮ್ ನಿಂದ ಕೃತ್ಯ. ಅಶ್ರಫ್ ಅಲಿ ಸೇರಿ ಇತರೆ‌ 11ಆರೋಪಿಗಳಿಗಾಗಿ ಶೋಧ.
ಜನೇವರಿ 5 ರಂದು ಭೀಮಸಮುದ್ರದಿಂದ ದೆಹಲಿಗೆ ತೆರಳುತ್ತಿದ್ದ ಅಡಿಕೆ ಲಾರಿ.ಅಡಿಕೆ ಲಾರಿಯನ್ನು ಹಿಂಬಾಲಿಸಿ ದರೋಡೆ ಮಾಡಿದ್ದರು.

Latest Videos

click me!