ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ದೆಹಲಿಗೆ ಕೊರೋನಾ ವಾರಿಯರ್ಸ್

Kannadaprabha News   | Asianet News
Published : May 05, 2021, 10:35 AM IST

ಮಣಿಪಾಲದ ಕೆಎಂಸಿ ಆಸ್ಪತ್ರೆಯ 19 ನರ್ಸ್‌ಗಳು ಮಂಗಳೂರು ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದು ಇವರಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಾಯಿತು. ದೆಹಲಿಯ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ನರ್ಸ್‌ಗಳು ದೆಹಲಿಗೆ ತೆರಳಿದರು. 

PREV
110
ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ದೆಹಲಿಗೆ ಕೊರೋನಾ ವಾರಿಯರ್ಸ್

19 ನರ್ಸ್‌ಗಳು ಮಂಗಳೂರು ಏರ್ ಪೋರ್ಟ್ ನಿಂದ ದೆಹಲಿಗೆ ತೆರಳಿದ್ದು ಇವರಿಗೆ ಗೌರವ ಪೂರ್ವಕ ಬೀಳ್ಕೊಡುಗೆ ನೀಡಲಾಯಿತು.

210

ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯ ನರ್ಸ್ ಗಳನ್ನು ಪ್ರೀತಿಪೂರ್ವಕವಾಗಿ ಇಂಡಿಗೋ ತಂಡ  ಬೀಳ್ಕೊಟ್ಟಿತು. 

310

ದೆಹಲಿಯ ಕೋವಿಡ್ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ ನರ್ಸ್ ಗಳು

410

ದೆಹಲಿಯ ಹೊಸ ಕೋವಿಡ್ ಸೆಂಟರ್ ಗಳಲ್ಲಿ ಕಾರ್ಯನಿರ್ವಹಿಸಲು ದೆಹಲಿಗೆ ತೆರಳಿದ ದಾದಿಯರು

510

ನರ್ಸ್ ಗಳಿಗೆ ಮಂಗಳೂರು ಏರ್ ಪೋರ್ಟ್ ಗೆ ಆತ್ಮೀಯವಾಗಿ ಸ್ವಾಗತಿಸಿ ಬೀಳ್ಕೊಟ್ಟ ಇಂಡಿಗೋ ತಂಡ

610

ವಿಮಾನ ಹತ್ತುವವರೆಗೆ ಗೌರವ ಪೂರ್ವಕವಾಗಿ ಚಪ್ಪಾಳೆ ತಟ್ಟಿ ಶುಭ ಹಾರೈಕೆ

710

ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ

810

ಎಲ್ಲಾ ನರ್ಸ್ ಗಳಿಗೂ ಇಂಡಿಗೋ ವತಿಯಿಂದ ಪ್ರಸಂಶನಾ ಪತ್ರ ನೀಡಿ ಗೌರವ

910

ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ

ಆತ್ಮೀಯ ಸ್ವಾಗತ ಕೋರಿ ಎಲ್ಲರ ನಿಸ್ವಾರ್ಥ ಸೇವೆಗೆ ಶ್ಲಾಘನೆ

1010

ಇಂಡಿಗೋ ವಿಮಾನದ ಮೂಲಕ ದೆಹಲಿಗೆ ಹೊರಟ ಮಣಿಪಾಲ ಕೆ.ಎಂ.ಸಿಯ ನರ್ಸ್ ಗಳು

click me!

Recommended Stories