Published : May 10, 2020, 02:12 PM ISTUpdated : May 10, 2020, 02:46 PM IST
ಲಾಕ್‌ಡೌನ್ ಹಿನ್ನೆಲೆಯಲ್ಲಿ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಗುಂಡ್ಲ-ಬನ ದಯಾನಂದರ ಪುತ್ರಿ ಸ್ವಾತಿಯವರನ್ನು ಕಲ್ಲಪಳ್ಳಿಯ ಪೆರುಮುಂಡದ ಯೋಗೀಶ್ ಎಂಬುವರು ಸರಳ ವಿವಾಹದ ಮೂಲಕ ಕೈ ಹಿಡಿದ್ದಾರೆ. ಇಲ್ಲಿವೆ ಫೋಟೋಸ್