ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ

Suvarna News   | Asianet News
Published : Oct 16, 2020, 01:42 PM ISTUpdated : Oct 16, 2020, 01:44 PM IST

ಗಂಗಾವತಿ(ಅ.16): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ದುರ್ಗಾ ಬೆಟ್ಟದಲ್ಲಿ ಒಂದೂವರೇ ವರ್ಷದ ಹೆಣ್ಣು ಚಿರತೆಯೊಂದು ಗುರುವಾರ ಬೋನಿಗೆ ಬಿದ್ದಿದೆ.  

PREV
16
ಗಂಗಾವತಿ: ಪ್ರವಾಸಿಗರ ಮೇಲೆ ದಾಳಿ ನಡೆಸಿದ್ದ ಚಿರತೆ ಸೆರೆ, ಒಂದೇ ವಾರದಲ್ಲಿ ಮೂರನೇ ಬಾರಿ ಪ್ರತ್ಯಕ್ಷ

ಕಳೆದ ನಾಲ್ಕು ದಿನಗಳ ಹಿಂದೆ ಪ್ರವಾಸಕ್ಕೆ ಬಂದಿದ್ದ ಹೈದರಾಬಾದ್‌ನ ಪ್ರವಾಸಿಗರ ಮೇಲೆ ದಾಳಿ ನಡೆಸಿ ಬಾಲಕನನ್ನು ತೀವ್ರ ಗಾಯಗೊಳಿಸಿದ್ದ ಚಿರತೆ

26

ಚಿರತೆ ದಾಳಿಯಿಂದ ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿರುವ ಮಹಿಳೆ

36

ಚಿರತೆ ದಾಳಿಯಿಂದ ಪ್ರವಾಸಿಗರಲ್ಲಿ ಹೆಚ್ಚಿದ ಭಯ 

ಚಿರತೆ ದಾಳಿಯಿಂದ ಪ್ರವಾಸಿಗರಲ್ಲಿ ಹೆಚ್ಚಿದ ಭಯ 

46

ಚಿರತೆ ಸೆರೆ ಹಿಡಿಯಲು ದುರ್ಗಾಬೆಟ್ಟ​ದಲ್ಲಿ ಬೋನ್‌ ಅಳವಡಿಸಿದ್ದ ಅರಣ್ಯ ಇಲಾಖೆ

56

ಇಂದು(ಶುಕ್ರವಾರ) ಗಂಗಾವತಿ ತಾಲೂಕಿನ ಆನೆಗೊಂದಿಯ ಚಿಂತಾಮಣಿ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಒಂದೇ ವಾರದಲ್ಲಿ ಚಿರತೆ ಮೂರನೇ ಬಾರಿ ಪ್ರತ್ಯಕ್ಷವಾಗಿದೆ.

66

ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಸಿದ್ಧತೆ

click me!

Recommended Stories