ದಾವಣಗೆರೆಯ ಹೊಳೆಹೊನ್ನೂರಿನ ಅಂತರಘಟ್ಟಮ್ಮ ದೇಗುಲಕ್ಕೆ ತೆರಳಿ ಪೂಜೆ
kpcc ಅಧ್ಯಕ್ಷ ಡಿ ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಚನ್ನಗಿರಿಗೆ ಆಗಮಿಸಿದ್ದ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಗಿದೆ.
kpcc ಅಧ್ಯಕ್ಷರಿಗೆ ಸಾಥ್ ನೀಡಿದ ಶಾಸಕ ರಘುಮೂರ್ತಿ
ಮಾಜಿ ಸಂಸದ ಚಂದ್ರಪ್ಪ, ಮಾಜಿ ಶಾಸಕ ಸುಧಾಕರ್ ಭಾಗಿ..
ದೇಗುಲದಲ್ಲಿ ದೇವಿಗೆ ಪೂಜೆ ನೆರವೇರಿಸಿದ ಕೆಪಿಸಿಸಿ ಅಧ್ಯಕ್ಷರು
ಹೊಳೆಹೊನ್ನೂರಿನ ಅಂತರಘಟ್ಟಮ್ಮ ದೇಗುಲದಲ್ಲಿ ಡಿಕೆಶಿ
Suvarna News