ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಅರಿಶಿನ ಶಾಸ್ತ್ರ.. ಮದುವೆಗೆ ಯಾರೆಲ್ಲ ಬರ್ತಾರೆ?
First Published | Feb 11, 2021, 6:08 PM ISTಬೆಂಗಳೂರು( (ಫೆ. 11) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮದುವೆ ಫೆಬ್ರವರಿ 14ರಂದು ನೆರವೇರಲಿದ್ದು, ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಪೋಟೋಗಳು ಇಲ್ಲಿವೆ. ಕಳೆದ ನವೆಂಬರ್‌ನಲ್ಲಿ ನಿಶ್ಚಿತಾರ್ಥ ನಡೆದಿತ್ತು.