ರಾಮಮಂದಿರ ನಿರ್ಮಾಣಕ್ಕೆ ಹುಬ್ಬಳ್ಳಿ ಉದ್ಯಮಿಯಿಂದ ಕೋಟಿ ದೇಣಿಗೆ
First Published | Jan 24, 2021, 11:14 AM ISTಹುಬ್ಬಳ್ಳಿಯ ಉದ್ಯಮಿಯೋರ್ವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಕೋಟಿ ರು ದೇಣಿಗೆ ನೀಡಿದ್ದಾರೆ. ಉದ್ಯಮಿ ದಿನೇಶ ನಾಯಕ್ ರಾಮಮಂದಿರ ನಿರ್ಮಾಣಕ್ಕೆ 1.8 ಕೋಟಿ ರೂ ಹಸ್ತಾಂತರಿಸಿದ್ದಾರೆ.