ಹಗರಿಬೊಮ್ಮನಹಳ್ಳಿ: ಸರ್ಕಾರಿ ಕಚೇರಿಗೆ ಬೆಂಕಿ, ಸುಟ್ಟು ಭಸ್ಮವಾದ ದಾಖಲೆಗಳು

Kannadaprabha News   | Asianet News
Published : Jan 20, 2021, 12:15 PM IST

ಹಗರಿಬೊಮ್ಮನಹಳ್ಳಿ(ಜ.20): ವಿದ್ಯುತ್‌ ಶಾರ್ಟ್‌ಸರ್ಕ್ಯೂಟ್‌ನಿಂದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆಂಕಿ ಹೊತ್ತಿಕೊಂಡು ದಾಖಲೆಗಳೆಲ್ಲ ಸುಟ್ಟು ಭಸ್ಮವಾದ ಘಟನೆ ಘಟನೆ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ.   

PREV
17
ಹಗರಿಬೊಮ್ಮನಹಳ್ಳಿ: ಸರ್ಕಾರಿ ಕಚೇರಿಗೆ ಬೆಂಕಿ, ಸುಟ್ಟು ಭಸ್ಮವಾದ ದಾಖಲೆಗಳು

ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿರುವ ಉಪನೋಂದಣಾಧಿಕಾರಿ ಕಚೇರಿ

27

ಹಗರಿಬೊಮ್ಮನಹಳ್ಳಿ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ 

37

ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾದ ದಾಖಲೆಗಳು

47

ಕಚೇರಿಯಲ್ಲಿ ರಾತ್ರಿ 9.45ರ ಸಮಯದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ 

57

ಕಚೇರಿಯಲ್ಲಿರುವ ಜೆರಾಕ್ಸ್‌ ಯಂತ್ರ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕೆಲ ದಾಖಲಾತಿಗಳು ಸುಟ್ಟಿವೆ ಎಂದು ಮಾಹಿತಿ ನೀಡಿದ ಕಚೇರಿಯ ಅಧಿಕಾರಿಗಳು

67

ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿ ಮುಂದೆ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿಸಿದ ವಿಷಯ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ

77

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಹಸೀಲ್ದಾರ್‌ ಶರಣಮ್ಮ, ಉಪತಹಸೀಲ್ದಾರ್‌ ಶಿವಕುಮಾರ್‌ಗೌಡ, ಉಪನೋಂದಣಿ ಕಚೇರಿಯ ಎಸ್‌ಡಿಎ ಮಹೇಶ್‌ ಸೇರಿದಂತೆ ಮತ್ತಿತರ ಅಧಿಕಾರಿಗಳು

click me!

Recommended Stories