Published : May 12, 2020, 06:29 PM ISTUpdated : May 12, 2020, 06:31 PM IST
ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವರುಣರಾಯನ ಅರ್ಭಟ ಜೋರಾಗಿದೆ. ನಿನ್ನೆ ರಾತ್ರ ಸುರಿದ ಧಾರಾಕಾರ ಮಳೆಗೆ ಒಂದಷ್ಟು ಅವಾಂತರಗಳು ನಡೆದಿವೆ. ಮನೆ ಮೇಲೆ ಮರ ಮುರಿದು ಬಿದ್ದು ಮನೆ ಜಖಂಗೊಂಡಿದೆ. ಈ ಪೋಟೋಗಳನ್ನು ನೋಡಿದರೆ ಅವಾಂತರದ ತೀವ್ರತೆ ಅರ್ಥವಾಗುತ್ತದೆ!