ಮಡಿಕೇರಿಯಲ್ಲಿ ಹಲವೆಡೆ ಧಾರಾಕಾರ ಮಳೆ

First Published | Apr 7, 2020, 9:13 AM IST

ವಿರಾಜಪೇಟೆ ಸೇರಿದಂತೆ ತಾಲೂಕಿನ ಪೊನ್ನಂಪೇಟೆ, ಅಮ್ಮತ್ತಿ, ಮೈತಾಡಿಯಲ್ಲಿ ಮಧ್ಯಾಹ್ನದ ನಂತರ ಕೆಲ ಹೊತ್ತು ಮಳೆ ಸುರಿಯಿತು. ಉಳಿದಂತೆ ಜಿಲ್ಲೆಯ ಸುಂಟಿಕೊಪ್ಪ, ಮಾಯಮುಡಿ, ನರಿಯಂದಡ, ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಯಿತು. ಇಲ್ಲಿವೆ ಫೋಟೋಸ್

ಕೊಡಗಿನಲ್ಲಿ ಹಲವೆಡೆ ಸೋಮವಾರ ಗಾಳಿ ಮಳೆಯಾಯಿತು.
ರಾಜ್ಯದಲ್ಲಿ ಶಿರಸಿ, ಬೆಂಗಳೂರು, ಶಿವಮೊಗ್ಗ, ಕೊಡಗಿನಲ್ಲಿಯೂ ಮಳೆ ಸುರಿದಿದೆ.
Tap to resize

ಕೊಡಗಿನಲ್ಲಿ ಭಾರೀ ಗಾಳಿ ಮಳೆಗೆ ಜಿಲ್ಲೆಯೇ ಮಬ್ಬು ಕವಿದಿರುವ ವಾತಾವರಣ
ಗಾಳಿ ಮಳೆಗೆ ರಸ್ತೆಗುರುಳಿರುವ ಮಳೆ
ಭಾರೀ ಮಳೆಗೆ ಮನೆಯಂಗಳದಲ್ಲಿ ನೀರು ಹರಿಯುತ್ತಿರುವುದು

Latest Videos

click me!