Published : Mar 22, 2020, 04:43 PM ISTUpdated : Mar 22, 2020, 04:53 PM IST
ದೇಶಾದ್ಯಂತ ಜನತಾ ಕರ್ಫ್ಯೂ ಜಾರಿಯಲ್ಲಿದ್ದು, ಈ ನಡುವೆಯೇ ಕೆಲವು ವಿವಾಹಗಳೂ ನೆರವೇರಿದೆ. ಹಲವು ತಿಂಗಳಿನಿಂದ ಪ್ಲಾನ್ ಮಾಡಿದ್ದ, ಮಂಟಪ ಬುಕ್ ಮಾಡಿ ಹಸೆಮಣೆ ಏರಲು ರೆಡಿಯಾಗಿದ್ದ ಜೋಡಿ ಇಂದು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿವೆ ಫೋಟೋಸ್