ಇಡೀ ಪ್ರಪಂಚದಲ್ಲಿ ಬರೀ ಕೊರೋನಾ ವೈರಸ್‌ನದ್ದೇ ಮಾತು. ಅಷ್ಟೊಂದು ಡೆಡ್ಲಿ ವೈರಸ್ ಆಗಿದ್ದು, ಹುಳಗಳಂತೆ ಜನರು ಸಾಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಕೊರೋನಾ 2ನೇ ಹಂತದಲ್ಲಿದ್ದು, ಇಡೀ ರಾಜ್ಯವೇ ಲಾಕ್‌ಡೌನ್ ಆಗಿದೆ. ಇದರ ಮಧ್ಯೆ ಒಂದು ಕ್ಷಣ ಕೊರೋನಾ ವೈರಸ್‌ಗಿಂತ ಹೆಚ್ಚು ಏಳು ಅಡಿ ಉದ್ದದ ಹಾವು ಭಯ ಹುಟ್ಟಿಸಿದಂತೂ ಸತ್ಯ.