ಹೆಲ್ತಿ ಫುಡ್ ತಿಂದ ಕೊರೋನಾ ರೋಗಿಗಳು ಫುಲ್ ಖುಷ್..! ಹೀಗಿದೆ ಮೆನು

First Published Jul 3, 2020, 2:47 PM IST

ಕೊನೆಗೂ ಎಚ್ಚೆತ್ತ ಸರ್ಕಾರ ಕೊರೋನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸಿದೆ. ಸೋಂಕಿತರ ಸಿಟ್ಟಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ರುಚಿಕರವಾದ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿದೆ. ಇಲ್ಲಿವೆ ಫೋಟೋಸ್

ಕೊನೆಗೂ ಎಚ್ಚೆತ್ತ ಸರ್ಕಾರಕೊರೋನಾ ಸೋಂಕಿತರ ಗೋಳಾಟಕ್ಕೆ ಸ್ಪಂದಿಸಿದೆ.ಸೋಂಕಿತರ ಸಿಟ್ಟಿಗೆ ಸ್ಪಂದಿಸಿದ ಆರೋಗ್ಯ ಇಲಾಖೆ ರುಚಿಕರವಾದ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿದೆ.
undefined
ಈ ಮೂಲಕ ಕೊರೋನಾ ಸೋಂಕಿತರಗೋಳಾಟಕ್ಕೆ ಪರಿಹಾರ ಸಿಕ್ಕಂತಾಗಿದೆ
undefined
ಹೆಲ್ತಿ ಫುಡ್ ತಿಂದ ರೋಗಿಗಳು ಫುಲ್ ಖುಷಿಯಾಗಿದ್ದು, ಅನ್ನದಾತ ಸುಖೀಭವ ಎಂದಿದ್ದಾರೆ
undefined
ಊಟ ಸರಿ‌ ಇಲ್ಲ, ತಿಂಡಿ ತಿನ್ನಕ್ಕಾಗೊಲ್ಲ ಎಂದ ರೋಗಿಗಳಿಗೆಟೇಸ್ಟಿ ಫುಡ್ ನೀಡಲು ವ್ಯವಸ್ಥೆಯಾಗಿದೆ
undefined
ಹಾಗೆಯೇ ರೋಗಿಗಳು ಇನ್ಯಾವತ್ತು ಪ್ರತಿಭಟನೆ ಮಾಡಬಾರದು ಎಂದು ಡಿಸೈಡ್ ಮಾಡಿದ್ದಾರೆ.
undefined
ಬಾಯಲ್ಲಿ‌ ನೀರೂರಿಸೋ ತಿನಿಸುವಿಕ್ಟೋರಿಯಾ ಆಸ್ಪತ್ರೆಗೆ ಸರಬರಾಜು ಆಗುತ್ತಿದೆ.
undefined
ತಿನಿಸುಗಳ ಜೊತೆ ಮಾಝಾ, ನೀರಿನ ಬಾಟಲಿ, ಬಾಳೆ ಹಣ್ಣನ್ನೂ ನೀಡಲಾಗುತ್ತಿದೆ
undefined
ಬೇಯಿಸಿದ ಮೊಟ್ಟೆಗಳನ್ನೂ ನೀಡಲಾಗುತ್ತಿದೆ
undefined
ಚಪಾತಿ, ಬ್ರೆಡ್‌ಗಳನ್ನೂ ರೋಗಿಗಳಿಗೆ ನೀಡಲಾಗುತ್ತಿದೆ
undefined
ರೋಗಿಗಳಿಗೆ ಸ್ನ್ಯಾಕ್ಸ್‌ಗಳನ್ನೂ ನೀಡಲಾಗುತ್ತಿದ್ದು, ಇಲ್ಲಿದೆ ಟೇಸ್ಟಿ ಕಪ್ ಕೇಕ್
undefined
ಬೆಳಗ್ಗೆಮಸಾಲೆ ದೋಸೆ,ಸೆಟ್ ದೋಸೆ,ಆಲು ಪರೋಟ,ಪರೋಟ ಜೊತೆ ಸ್ಬೀಟ್,ಪೊಂಗಲ್,ಬಿಸಿಬೇಳೆ ಬಾತ್ ನೀಡಲಾಗುತ್ತಿದೆ
undefined
ಮಧ್ಯಾಹ್ನ ಪರೋಟ ಊಟ,ಫುಲ್ ಮೀಲ್ಸ್ ನೀಡಲಾಗುತ್ತಿದೆ
undefined
ಕುಡಿಯಲು ಮಿನರಲ್ ವಾಟರ್ ಮೊಟ್ಟೆಯನ್ನು ನೀಡಲಾಗುತ್ತಿದೆ
undefined
ಬಾಳೆಹಣ್ಣು, ಕೂಲ್ ಡ್ರಿಂಕ್ಸ್, ಮೊಟ್ಟೆಯನ್ನೂ ಒದಗಿಸಲಾಗುತ್ತಿದೆ
undefined
ಸಂಜೆಗೆ ಮಂಗಳೂರು ಬಜ್ಜಿ, ಬಿಸಿ ಟೀ, ಕಾಫಿ, ಬಿಸ್ಕೆಟ್ ನೀಡಲಾಗುತ್ತಿದೆ
undefined
click me!