ಸೇತುವೆ ಮೇಲಿಂದ ಜಿಗಿದು ಭೀಮಾ ನದಿಗೆ ಹಾರಿ ಯುವತಿ ಆತ್ಮಹತ್ಯೆ ಪ್ರಕರಣ - ಇಂದು ಯುವತಿ ಶವ ಪತ್ತೆ...
ದೇವಣಗಾಂವ್ ಅಫಜಲಪುರ ಮದ್ಯದ ಸೇತುವೆ ಮೇಲಿಂದ ಹಾರಿದ್ದ ಯುವತಿ..ಐಶ್ವರ್ಯ ಶ್ರೀಪಾಲ್ ಕಬ್ಬಿನ 20 ವರ್ಷ ನದಿಗೆ ಹಾರಿದ ಯುವತಿ
ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ನಿವಾಸಿ
ಕುಟುಂಬಸ್ಥರೊಂದಿಗೆ ಗಾಣಗಾಪುರದ ದತ್ತಾತ್ರೆಯ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಘಟನೆ
ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿದ್ದ ಅಕ್ಕನ ಮನೆಗೆ ತಾಯಿಯ ಜೊತೆಗೆ ಬಂದಿದ್ದ ಯುವತಿ ಐಶ್ವರ್ಯ
ಇಂಡಿಯಿಂದ ಗಾಣಗಾಪುರಕ್ಕೆ ಬಾವ ಅಕ್ಕ ತಾಯಿ ಹಾಗೂ ಇತರರ ಜೊತೆಗೆ ತೆರಳುತ್ತಿದ್ದ ವೇಳೆ ನದಿಗೆ ಹಾರಿದ ಯುವತಿ
ನದಿಗೆ ಕಾಯಿನ್ ಹಾಕಲು ವಾಹನ ನಿಲ್ಲಿಸಿದ ವೇಳೆ ನದಿಗೆ ಜಿಗಿದ ಐಶ್ವರ್ಯ
ಪೋಷಕರೆದುರೇ ನದಿಗೆ ಹಾರಿದ್ದ ಯುವತಿ : ಭೀಮೆಯಲ್ಲಿ ಶವ ಪತ್ತೆ