ಲಾಕ್ ಡೌನ್‌ನಿಂದ ರಕ್ತ ಅಭಾವ, ಫಸ್ಟ್ ಸಚಿವರಿಂದಲೇ ಶುರುವಾಯ್ತು ರಕ್ತದಾನ
First Published | Apr 8, 2020, 2:49 PM ISTಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ರಕ್ತ ನಿಧಿಗಳ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ರಕ್ತದ ತೀವ್ರ ಅಭಾವ ಎದುರಾಗಿದೆ. ಈ ಸುದ್ದಿ ಕೇಳಿದ್ದೇ ತಡ ರಾಜ್ಯದ ಸಚಿವರೊಬ್ಬರು ಖುದ್ದು ತಾವೇ ರಕ್ತ ನೀಡುವ ಮೂಲಕ ರಕ್ತದಾನ ಮಾಡುವವರಿಗೆ ಪ್ರರಣೆ ನೀಡಿದ್ದಾರೆ.