ಯಾವುದೇ ವಿದ್ಯಾಮಾನವಿದ್ದರೂ ಚತುರ್ಥಿ ಸಂದರ್ಭ ಗಣೇಶ ಬರುತ್ತಾನೆ. ಬಾಹುಬಲಿ ಗಣೇಶ, ಡಿಜಿಟಲ್ ಗಣೇಶ, ಫೈಟರ್ ಗಣೇಶ್ ಹೀಗೆ ಸಾಕಷ್ಟು ಕಾನ್ಸೆಪ್ಟ್ ಇಟ್ಟು ಗಣೇಶನನ್ನು ನಿರ್ಮಿಸುತ್ತಾರೆ. ಸದ್ಯ ಕೊರೋನಾ ವಿದ್ಯಾಮಾನಕ್ಕೆ ಸಂಬಂಧಿಸಿ ಗಣೇಶ ಸಿದ್ದನಾಗಿದ್ದಾನೆ.