ಬೆಳಗಾವಿಯಲ್ಲಿ ಗಮನ ಸೆಳೆದ ಕ್ಯಾಮೆರಾ ವಿನ್ಯಾಸದ ಮನೆ ನಿರ್ಮಾಣ

Kannadaprabha News   | Asianet News
Published : Jul 13, 2020, 09:53 AM ISTUpdated : Jul 13, 2020, 10:02 AM IST

ಬೆಳಗಾವಿ(ಜು.13): ಕ್ಯಾಮೆರಾ ಆಕೃತಿಯಲ್ಲಿ ನಗರದಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು. ಇದೀಗ ಎಲ್ಲರನ್ನೂ ತನ್ನತ್ತ ಸೆಳೆಯುವಂತೆ ಮಾಡಿದೆ.  

PREV
15
ಬೆಳಗಾವಿಯಲ್ಲಿ ಗಮನ ಸೆಳೆದ ಕ್ಯಾಮೆರಾ ವಿನ್ಯಾಸದ ಮನೆ ನಿರ್ಮಾಣ

ಬೆಳಗಾವಿಯ ಶಾಸ್ತ್ರೀ ನಗರದ ನಿವಾಸಿ ರವಿ ಹೊಂಗಲ ಅವರು ತಮ್ಮ ಮನೆಯನ್ನು ಕ್ಯಾಮೆರಾ ಮಾದರಿಯಲ್ಲಿ ನಿರ್ಮಾಣ ಮಾಡಿದ್ದಾರೆ.

25

ವೃತ್ತಿಯಲ್ಲಿ ಫೋಟೋಗ್ರಾಫರ್‌ ಆಗಿರು ಇವರು 25/50 ಅಳತೆಯ ಮನೆ ನಿರ್ಮಾಣ ಮಾಡಿದ್ದಾರೆ. 

35

ಸುಮಾರು 70 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಈ ಕ್ಯಾಮೆರಾ ಮನೆಗೆ ಕೆನಾನ್‌ ಪ್ಲ್ಯಾಸ್‌, ನಿಕಾನ್‌ ಕ್ಯಾಮೆರಾ, ಲೆನ್ಸ್‌ ಮಾದರಿಯಲ್ಲಿ ಚಿತ್ರ ಇದೆ. 

45

ಇನ್ನೂ ಎಪ್ಸಾನ್‌, ಮೆಮೊರಿ ಕಾರ್ಡ್‌, ಹಳೆಯ ಮಾದರಿ ರೀಲ್‌, ಮನೆಯ ಒಳಗೆ ಫೋಟೋಗ್ರಾಫರ್‌ ಲೋಗೋ ಚಿತ್ರವನ್ನು ಹೊಲುವಂತೆ ವಿನ್ಯಾಸ ಮಾಡಲಾಗಿದೆ. 

55

ಇನ್ನು ರವಿ ಹಾಗೂ ಕೃಪಾ ದಂಪತಿಗೆ ಮೂವರು ಪುತ್ರರು ಇದ್ದಾರೆ. ಅವರಲ್ಲಿ ಮೊದಲನೇ ಮಗನಿಗೆ ಕೆನಾನ್‌, ಎರಡನೇ ಮಗನಿಗೆ ನಿಕಾನ್‌, ಮೂರನೇ ಮಗನಿಗೆ ಎಪ್ಸಾನ್‌ ಎಂದು ನಾಮಕರಣ ಮಾಡಿದ್ದಾರೆ.

click me!

Recommended Stories