17
ಕೊರೋನಾ ವೈರಸ್ ಭೀತಿಯ ನಡುವೆಯೇ ಮೈಸೂರಿನಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ.

Subscribe to get breaking news alertsSubscribe 27
ವಾರದ ಅಂತರದಲ್ಲಿ 12 ಕೊಕ್ಕರೆಗಳು ಸಾವನ್ನಪ್ಪಿದೆ.

37
ಸತ್ತಿರುವ ಕೊಕ್ಕರೆಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದೆ.

47
ಒಂದೆರಡು ದಿನದಲ್ಲಿ ಲ್ಯಾಬ್ ನಿಂದ ವರದಿ ಬರಲಿದೆ.

57
ಸಾವಿಗೆ ಈ ವರೆಗು ನಿಖರಮಾಹಿತಿ ತಿಳಿದು ಬಂದಿಲ್ಲ.

67
ಹಕ್ಕಿಗಳ ಸರಣಿ ಸಾವನ್ನ ಪಾಲಿಕೆ ಗಂಭೀರವಾಗಿ ಪರಿಗಣಿಸಿದೆ.

77
ಹಕ್ಕಿಗಳು ಸಾವನಪ್ಪಿರುವ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.