Published : Jun 03, 2021, 01:03 PM ISTUpdated : Jun 03, 2021, 01:37 PM IST
ಸಚಿವ ಎಸ್ ಟಿ ಸೋಮಶೇಖರ್ ಉಪಸ್ಥಿತಿಯಲ್ಲಿ ಕೊರೋನಾ ನಿರ್ಮೂಲನೆಗಾಗಿ ಹೋಮ ನಡೆಸಲಾಗಿದೆ. ಬೆಂಗಳೂರಿನ ಕೆಂಗೇರಿ ಉಪನಗರದಲ್ಲಿರುವ ಗಾಯತ್ರಿ ಮಂದಿರದಲ್ಲಿ ಕೆಂಗೇರಿ ಬ್ರಾಹ್ಮಣರ ಸಂಘದ ವತಿಯಿಂದ ಲೋಕ ಕಲ್ಯಾಣ ಹಾಗೂ ಕೊರೋನಾ ನಿರ್ಮೂಲನೆಗಾಗಿ ಧನ್ವಂತರಿ ಹೋಮ ಮಾಡಲಾಗಿದೆ.