ಚಿತ್ರದುರ್ಗ: ತರಳಬಾಳು ಮಠದಿಂದ ಕೋವಿಡ್ ಕೇರ್ ಸೆಂಟರ್‌ ಉದ್ಘಾಟನೆ

Suvarna News   | Asianet News
Published : Jun 02, 2021, 03:22 PM ISTUpdated : Jun 02, 2021, 03:45 PM IST

ಚಿತ್ರದುರ್ಗ(ಜೂ.02): ಕೊರೋನಾ ಸಂಕಷ್ಟದ ಸಮಯದಲ್ಲಿ ಕೋವಿಡ್ ಕೇರ್ ಸೆಂಟರ್‌ ತೆರೆಯುವ ಮೂಲಕ ತರಳಬಾಳು ಮಠ ಮಾನವೀಯತೆ ಮೆರೆದಿದೆ. ತಾಲೂಕಿನ ಸಿರಿಗೆರೆ ಗ್ರಾಮದ ತರಳಬಾಳು ಮಠದ ಹಾಸ್ಟೆಲ್‌ನಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಇಂದು(ಬುಧವಾರ) ಚಾಲನೆ ನೀಡಿದ್ದಾರೆ. ಈ ಕೋವಿಡ್‌ ಕೇರ್‌ ಸೆಂಟರ್‌ನಿಂದ ಸಾಕಷ್ಟು ಕೋವಿಡ್‌ ರೋಗಿಗಳಿಗೆ ಇದರ ಪ್ರಯೋಜನ ದೊರೆಯಲಿದೆ.

PREV
14
ಚಿತ್ರದುರ್ಗ: ತರಳಬಾಳು ಮಠದಿಂದ ಕೋವಿಡ್ ಕೇರ್ ಸೆಂಟರ್‌ ಉದ್ಘಾಟನೆ

ಸಿರಿಗೆರೆಯಲ್ಲಿರುವ ಶ್ರೀ ಶಿವಕುಮಾರ ಬಾಲಕರ ವಿದ್ಯಾರ್ಥಿ ನಿಲಯ

ಸಿರಿಗೆರೆಯಲ್ಲಿರುವ ಶ್ರೀ ಶಿವಕುಮಾರ ಬಾಲಕರ ವಿದ್ಯಾರ್ಥಿ ನಿಲಯ

24

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಚಾಲನೆ

ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಚಾಲನೆ

34

ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಾವಣಗೆರೆ ಸಂಸದ ಜಿ. ಎಂ ಸಿದ್ದೇಶ್ವರ್, ಸಚಿವ ಬಿ.ಸಿ.ಪಾಟೀಲ್ ಸೇರಿ ವಿವಿಧ ಗಣ್ಯರ ಉಪಸ್ಥಿತಿ.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ದಾವಣಗೆರೆ ಸಂಸದ ಜಿ. ಎಂ ಸಿದ್ದೇಶ್ವರ್, ಸಚಿವ ಬಿ.ಸಿ.ಪಾಟೀಲ್ ಸೇರಿ ವಿವಿಧ ಗಣ್ಯರ ಉಪಸ್ಥಿತಿ.

44

ಜಿಲ್ಲಾಡಳಿತ, ಜಾನ್ ಮೈನ್ಸ್ ಸಂಯುಕ್ತಾಶ್ರಯದಲ್ಲಿ ಈ ಕೊವಿಡ್ ಕೇರ್ ಸೆಂಟರ್ ನಡೆಯಲಿದೆ

ಜಿಲ್ಲಾಡಳಿತ, ಜಾನ್ ಮೈನ್ಸ್ ಸಂಯುಕ್ತಾಶ್ರಯದಲ್ಲಿ ಈ ಕೊವಿಡ್ ಕೇರ್ ಸೆಂಟರ್ ನಡೆಯಲಿದೆ

click me!

Recommended Stories