ಸುಧಾಮೂರ್ತಿಗೆ ವಿಶೇಷ ಗೌರವ : ಬನ್ನೇರುಘಟ್ಟದ ಆನೆ ಮರಿಗೆ 'ಸುಧಾ' ಹೆಸರು

First Published Aug 28, 2020, 6:49 PM IST

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಜನಿಸಿದ ಪುಟ್ಟ ಆನೆ ಮರಿಗೆ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರ ಹೆಸರಿಡಲಾಗಿದೆ. ಜೈವಿನ ಉದ್ಯಾನವನಕ್ಕೆ ನೀಡಿದ ಕೊಡುಗೆ ಸ್ಮರಿಸಿ ಈ ಗೌರವ ನೀಡಲಾಗಿದೆ.

ಬನ್ನೇರುಘಟ್ಟ ಉದ್ಯಾನವನದ ಆನೆ ಮರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರು
undefined
ಆಗಸ್ಟ್ 17 ರಂದು ಬನ್ನೇರುಘಟ್ಟದಲ್ಲಿ ಜನಿಸಿದ 45 ವರ್ಷದ ಸುಧಾ ಆನೆಯ ಮರಿಗೆ ಸುಧಾ ಹೆಸರು
undefined
ಜೈವಿಕ ಉದ್ಯಾನವನದ ನಿರ್ದೇಶಕಿ ವನಶ್ರೀ ಅವರಿಂದ ನಾಮಕರಣ
undefined
ದೇವದಾಸಿ ಪದ್ದತಿಯ ವಿರುದ್ಧ ಹೋರಾಡಿ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾದವರು ಸುಧಾಮೂರ್ತಿ ಅವರು.
undefined
1997ರಲ್ಲಿ ಬಾಲಾ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ, 2001ರಲ್ಲಿ Asianet Film ಅತ್ಯುತ್ತಮ ಬಾಲ ಕಲಾವಿದೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.
undefined
ಬನ್ನೇರುಘಟ್ಟ ಉದ್ಯಾನವನಕ್ಕೆ ನೀಡಿದ ಕೊಡುಗೆ ಸ್ಮರಿಸಿ ಗೌರವ
undefined
ಹಲವು ರೀತಿಯ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ
undefined
click me!