ಸಂಸ್ಕೃತಿ ಪಸರಿಸೋ ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವ

First Published Mar 9, 2020, 5:53 PM IST

ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಕಳೆದ 49 ವರ್ಷಗಳಿಂದಲೂ ವಿವಿಧ ಸಾಂಸ್ಕೃತಿಕ ಹಾಗೂ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿರುವ ಸಂಸ್ಥೆ ಬನಶಂಕರಿ ಸಾಂಸ್ಕೃತಿಕ ಸಂಘ. ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿದ್ದು, ಸಂಘದ ಹಿರಿಯ ಸದಸ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂಘದ 49ನೇ ವಾರ್ಷಿಕೋತ್ಸವದ ಝಲಕ್ ಇದು...

ಬನಶಂಕರಿ ಸಾಂಸ್ಕೃತಿಕ ಸಂಘದ ವಾರ್ಷಿಕೋತ್ಸವದ ಉದ್ಘಾಟಿಸಿದ ಹಿರಿಯ ಸದಸ್ಯರು ಹಾಗೂ ಮುಖ್ಯ ಅತಿಥಿ ಸುಮನ್ ನಗರ್‌ಕರ್.
undefined
ಸಂಘದ ಹಿರಿಯ ಸದಸ್ಯ ಜೆ.ಕೆ.ರಂಗಾಭಟ್‌ಗೆ ಸನ್ಮಾನ.
undefined
ಸಂಘದ ಗೌರವ ಖಜಾಂಚಿಯಾಗಿರುವ ಡಿ.ಎಸ್.ವೆಂಕಟಸುಬ್ಬರಾವ್ ಅವರಿಗೂ ಗೌರವ ಸಮರ್ಪಣೆ.
undefined
ನಟಿ, ನಿರ್ಮಾಪಕಿ ಸಾಂಡಲ್‌ವುಡ್‌ನ 'ಬೆಳದಿಂಗಳ ಬಾಲೆ' ಸುಮಾನ್ ನಗರ್‌ಕರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
undefined
ಹಲವು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೆಂಗಳೂರಿನ ಹನುಮಂತ ನಗರ ವ್ಯಾಪ್ತಿಯಲ್ಲಿ ಹೆಸರು ಮಾಡಿರುವ ಸಂಸ್ಥೆ.
undefined
ಕಾರ್ಯಕ್ರಮದಲ್ಲಿ ಸುಮನ್ ನಗರ್‌ಕರ್.
undefined
ಸಂಘದ ಹಿರಿಯ ಸದಸ್ಯ ಶ್ರೀಯುತ ರಾಮಕೃಷ್ಣ ಐತಾಳ್ ಅವರಿಂದ ಸುಮನ್ ಅವರಿಗೆ ಗೌರವ ಸಮರ್ಪಣೆ.
undefined
ಪ್ರತೀ ವರ್ಷವೂ ಸಂಘದ ಹಿರಿಯರಿಗೆ ಸನ್ಮಾನಿಸುವ ವಾಡಿಕೆ ಇಟ್ಟುಕೊಂಡಿರುವ ಸಂಘ.
undefined
ಸಂದಸ್ಯರು ಮನೋರಂಜನೆ ಕಾರ್ಯಕ್ರಮವನ್ನೂ ನಡೆಸಿ ಕೊಡುತ್ತಾರೆ.
undefined
ಸಂಘದ ಸದಸ್ಯರಿಂದ ನಾಟಕ ಪ್ರದರ್ಶನ.
undefined
ಕಾರ್ಯಕ್ರಮದ ಮುಖ್ಯ ಅತಿಥಿಗಳೊಂದಿಗೆ ಸಂಘದ ಸದಸ್ಯರು.
undefined
ಹಿರಿಯ ಸದಸ್ಯರ ಮನೋರಂಜನಾ ಕಾರ್ಯಕ್ರಮ.
undefined
ಮನಮೋಹಕ ನೃತ್ಯ ರೂಪಕ.
undefined
click me!