ಬಳ್ಳಾರಿ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯ ಸಂಭ್ರಮದ ವಾತಾವರಣವಿದೆ.
ಬೆಂಗಳೂರು ಬಿಟ್ಟರೇ, ಅತಿಹೆಚ್ಚು ಕೋವಿಡ್ ಸೊಂಕಿತರ ಹೆರಿಗೆಗಳನ್ನು ಮಾಡಿಸಿದ ಶ್ರೇಯಸ್ಸು ಬಳ್ಳಾರಿಗೆ ತಲುಪುತ್ತದೆ..
ಸೋಂಕಿತ ಮಹಿಳೆಯರಿಗೆ ಹೆರಿಗೆ ಮಾಡಿಸಿ ಜನಮೆಚ್ಚುಗೆಗೆ ಪಾತ್ರವಾದ ವೈದ್ಯ ವೃಂದ
ಬೆಂಗಳೂರಿನಲ್ಲಿಯೂ 118 ಸೋಂಕಿತ ಮಹಿಳೆಯರಿಗೆ ಯಶಸ್ವಿ ಹೆರಿಗೆ ಮಾಡಿಸಲಾಗಿತ್ತು.
ಇದರ ಜೊತೆಗೆ ಹೆರಿಗೆಯಾದ5 ಮಕ್ಕಳು ಕೂಡ ಕೊರೊನಾ ಸೊಂಕಿತರಾಗಿದ್ಸು, ಚಿಕಿತ್ಸೆ ಪಡೆದು ಆರೋಗ್ಯವಾಗಿವೆ.
29 ಸಹಜ ಮತ್ತು 72 ಶಸ್ತ್ರಚಿಕಿತ್ಸೆ ಹೆರಿಗೆ ಮಾಡಿ ಇಲ್ಲಿಯ ವೈದ್ಯರು ಯಶಸ್ಸಿಯಾಗಿದ್ದಾರೆ.
ಕೊರೋನಾ ಆರಂಭದ ದಿನಗಳಲ್ಲಿ ಮನೆಯವರೇ ಸೋಂಕಿತರ ಜೊತೆಗೆ ಇರಲು ಹೆದರುತ್ತಿದ್ರು..ಇಂತಹ ಸಮಯದಲ್ಲಿ ಇಲ್ಲಿಯ ವೈದ್ಯರು ಸೋಂಕಿತ 112 ಮಹಿಳೆಯರಿಗೆ ಹೆರಿಗೆ ಮಾಡಿಸಿರೋ ಶ್ಲಾಘನೀಯ..
ಕೊರೋನಾ ಸೋಂಕಿತ 112 ಗರ್ಭಿಣಿಯರಿಗೆ ಅತ್ಯಂತ ಸುಸೂತ್ರವಾಗಿ ಹೆರಿಗೆಯನ್ನು ಮಾಡಿಸಿ ದಾಖಲೆ ಬರೆಯಲಾಗಿದೆ..