ಹಳ್ಳದಲ್ಲಿ ಕಾಲು ಜಾರಿಬಿದ್ದು ಮೂವರು ಮಕ್ಕಳ ಸಾವು
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕೋಠಾ ಗ್ರಾಮದಲ್ಲಿ ನಡೆದ ಘಟನೆ
ಪಾರ್ವತಿ (30), ಅರ್ಜುನ್ (9), ಮೃತ ಪಾರ್ವತಿ ಅಕ್ಕನ ಮಗಳು ಶಿಲ್ಪಾ(10) ಮೃತ ದುರ್ದೈವಿಗಳು
ಮೂವರ ಶವಗಳನ್ನು ಹಳ್ಳದಿಂದ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ, ಘಟನಾ ಸ್ಥಳಕ್ಕೆ ನೀಡಿ ಪರಿಶೀಲನೆ ನಡೆಸಿದ ಹಟ್ಟಿ ಪಿಎಸ್‌ಐ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Suvarna News