IPL 2020: ಬಲಿಷ್ಠ ಮುಂಬೈ ಇಂಡಿಯನ್ಸ್‌ ಪಡೆಯಲ್ಲಿ ಯಾರಿಗೆಲ್ಲಾ ಸಿಗಲಿದೆ ಚಾನ್ಸ್..?

Suvarna News   | Asianet News
Published : Mar 09, 2020, 07:30 PM IST

ಐಪಿಎಲ್ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಕಪ್ ಗೆಲ್ಲಲು ತುದಿಗಾಲಿನಲ್ಲಿ ನಿಂತಿದೆ. ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿರುವ ಮುಂಬೈ ಇಂಡಿಯನ್ಸ್, ಮತ್ತೊಮ್ಮೆ ಟ್ರೋಫಿ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಈಗಾಗಲೇ ಸಾಕಷ್ಟು ಅಳೆದು-ತೂಗಿ ಕೆಲ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿರುವ ಮುಂಬೈ ಇಂಡಿಯನ್ಸ್, ಈ ಬಾರಿ ಯಾವ ಸಂಯೋಜನೆಯೊಂದಿಗೆ ಕಣಕ್ಕಿಳಿಯಲಿದೆ, ಮುಂಬೈ ಇಂಡಿಯನ್ಸ್ ತಂಡದ ಆಡುವ ಹನ್ನೊಂದರ ಬಳಗ ಹೇಗಿರಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
111
IPL 2020: ಬಲಿಷ್ಠ ಮುಂಬೈ ಇಂಡಿಯನ್ಸ್‌ ಪಡೆಯಲ್ಲಿ ಯಾರಿಗೆಲ್ಲಾ ಸಿಗಲಿದೆ ಚಾನ್ಸ್..?
1. ರೋಹಿತ್ ಶರ್ಮಾ: ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಯಶಸ್ವಿಯಾಗಿರುವ ಕ್ರಿಕೆಟಿಗ

211
2. ಕ್ವಿಂಟನ್ ಡಿಕಾಕ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್, ಸ್ಫೋಟಕ ಆರಂಭ ಒದಗಿಸಿಕೊಡಬಲ್ಲ ಎಡಗೈ ಬ್ಯಾಟ್ಸ್‌ಮನ್

311
3. ಸೂರ್ಯ ಕುಮಾರ್ ಯಾದವ್: ಮುಂಬೈ ತಂಡದ ನಂಬಿಕಸ್ಥ ಬ್ಯಾಟ್ಸ್‌ಮನ್

411
4. ಇಶಾನ್ ಕಿಶನ್: ಬಿಗ್‌ ಹಿಟ್ಟಿಂಗ್ ಮೂಲಕ ರನ್ ಗಳಿಸುವ ಸಾಮರ್ಥ್ಯವಿರುವ ಯುವ ಕ್ರಿಕೆಟಿಗ

511
5. ಕೀರನ್ ಪೊಲ್ಲಾರ್ಡ್: ಸ್ಟಾರ್ ಆಲ್ರೌಂಡರ್, ಕಳೆದ ಏಳೆಂಟು ವರ್ಷಗಳಿಂದ ಮುಂಬೈ ತಂಡದ ಅವಿಭಾಜ್ಯ ಆಟಗಾರ

611
6. ಹಾರ್ದಿಕ್ ಪಾಂಡ್ಯ: ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲ ಆಲ್ರೌಂಡರ್

711
7. ಕೃನಾಲ್ ಪಾಂಡ್ಯ: ಚಾಣಾಕ್ಷ ಸ್ಪಿನ್ನರ್, ಸಮಯಕ್ಕೆ ತಕ್ಕಂತೆ ಬ್ಯಾಟ್ ಬೀಸಬಲ್ಲ ಮತ್ತೋರ್ವ ಆಲ್ರೌಂಡರ್

811
8. ರಾಹುಲ್ ಚಹಾರ್: 20 ವರ್ಷದ ಯುವ ಲೆಗ್‌ಬ್ರೇಕ್ ಸ್ಪಿನ್ನರ್. ಗೂಗ್ಲಿ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡುವ ಸಾಮರ್ಥ್ಯವಿರುವ ಬೌಲರ್

911
9. ಟ್ರೆಂಟ್ ಬೌಲ್ಟ್: ಮಾರಕ ಎಡಗೈ ವೇಗಿ. ಪವರ್ ಪ್ಲೇ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್

1011
10. ಲಸಿತ್ ಮಾಲಿಂಗ: ಅಪಾರ ಅನುಭವವಿರುವ ಬೌಲರ್. ಕಡೇ ಕ್ಷಣದಲ್ಲೂ ಪಂದ್ಯದ ಫಲಿತಾಂಶವನ್ನು ಬದಲಿಸಬಲ್ಲ ಬೌಲರ್

1111
11. ಜಸ್ಪ್ರೀತ್ ಬುಮ್ರಾ: ಮಾರಕ ವೇಗಿ, ಯಾರ್ಕರ್ ಹಾಗೂ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories