18
ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಹೆಗಲಿಗೆ RCB ತಂಡದ ಕ್ರಿಕೆಟ್ ನಿರ್ದೇಶಕ ಜವಾಬ್ದಾರಿ

Subscribe to get breaking news alertsSubscribe 28
ತಂಡದ ಮುಖ್ಯ ಕೋಚ್ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಆಸೀಸ್ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್

38
ಪ್ರತಿಭೆಗಳನ್ನು ಹುಡುಕಿ ತರುವ(ಸ್ಕೌಟಿಂಗ್) ಜವಾಬ್ದಾರಿ- ತಮಿಳುನಾಡಿನ ಮಲೋಲನ್ ರಂಗರಾಜನ್ ಹೆಗಲಿಗೆ

48
ಬ್ಯಾಟಿಂಗ್ ಹಾಗೂ ಸ್ಪಿನ್ ಕೋಚ್- ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶ್ರೀಧರನ್ ಶ್ರೀರಾಮ್

58
RCB ತಂಡದ ಬೌಲಿಂಗ್ ಕೋಚ್ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಡಮ್ ಗ್ರಿಫಿಥ್

68
RCB ತಂಡದ ಫಿಟ್ನೆಸ್ ಕೋಚ್ ಟೀಂ ಇಂಡಿಯಾದ ಶಂಕರ್ ಬಸು

78
ತಂಡದ ಫಿಸಿಯೋಥೆರಪಿಸ್ಟ್ ಆಗಿ ಸೌತ್ ಆಫ್ರಿಕಾದ ಇವಾನ್ ಸ್ಪೀಚ್ಲಿ ಕಾರ್ಯನಿರ್ವಹಸುತ್ತಿದ್ದಾರೆ.

88
ಸ್ಪೋರ್ಟ್ಸ್ ಮಸಾಜ್ ಥೆರಪಿಸ್ಟ್- ನವನೀತಾ ಗೌತಮ್