ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!

Suvarna News   | Asianet News
Published : Aug 05, 2020, 11:02 AM IST

ತಮ್ಮ ಅಮೋಘ ಲೆಗ್‌ಸ್ಪಿನ್ ಬೌಲಿಂಗ್ ಮೂಲಕ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿರುವ ರಶೀದ್ ಖಾನ್ ಅವರನ್ನು ಹೈದರಾಬಾದ್ ಫ್ರಾಂಚೈಸಿ ಖರೀದಿಸಿದ್ದು ಹೇಗೆ ಎನ್ನುವ ಕುತೂಹಲಕಾರಿ ಸಂಗತಿಯನ್ನು ತಂಡದ ಪರ್ಫಾಮೆನ್ಸ್ ಅನ್ಯಾಲಿಸ್ಟ್ ಶ್ರೀನಿವಾಸ್ ಚಂದ್ರಶೇಖರನ್ ಬಯಲು ಮಾಡಿದ್ದಾರೆ. 2017ರಲ್ಲಿ  ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಅನುಭವಿ ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಲಭ್ಯವಿದ್ದರೂ ಆಫ್ಘನ್ ಯುವ ಪ್ರತಿಭೆಯನ್ನು ಸನ್‌ ರೈಸರ್ಸ್ ಫ್ರಾಂಚೈಸಿ ತಮ್ಮ ತೆಕ್ಕೆಗೆ ಸೆಳೆದುಕೊಂಡಿದ್ದು ಹೇಗೆ? ರಶೀದ್ ಅವರ ಮೇಲೆ ಹೆಚ್ಚು ಬಿಡ್ ಮಾಡಲು ಕಾರಣವೇನು ಎನ್ನುವ ನಿಮ್ಮ ಕುತೂಹಲವನ್ನು ತಣಿಸುವ ಪ್ರಯತ್ನವನ್ನು ಸುವರ್ಣ ನ್ಯೂಸ್.ಕಾಂ ಮಾಡುತ್ತಿದೆ.  

PREV
114
ಸನ್‌ರೈಸರ್ಸ್‌ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್‌ರನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡ ರೀತಿಯೇ ರೋಚಕ..!

ಹೈದರಾಬಾದ್ ಮೂಲದ ಫ್ರಾಂಚೈಸಿ ರಶೀದ್ ಖಾನ್ ಅವರನ್ನು ಖರೀಸಿದ್ದು ಹೇಗೆ ಎನ್ನುವ ಗುಟ್ಟನ್ನು ಬಿಚ್ಚಿಟ್ಟ ಶ್ರೀನಿವಾಸ್ ಚಂದ್ರಶೇಖರನ್

214

2017ರಲ್ಲಿನ ಆಟಗಾರರ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ರಶೀದ್ ಖಾನ್ ಅವರನ್ನು ಖರೀದಿಸಿತ್ತು

314

ರಶೀದ್ ಖಾನ್ 2017ರಿಂದ ಇಲ್ಲಿಯವರೆಗೆ ಹೈದರಾಬಾದ್ ತಂಡದ ಸ್ಟಾರ್ ಆಟಗಾರರಾಗಿ ಬೆಳೆದು ನಿಂತಿದ್ದಾರೆ.

414

ರಶೀದ್ ಖಾನ್ ಇಲ್ಲಿಯವರೆಗೆ ಸನ್‌ರೈಸರ್ಸ್ ಹೈದರಾಬಾದ್ ಪರ 46 ಪಂದ್ಯಗಳನ್ನಾಡಿ 55 ವಿಕೆಟ್ ಕಬಳಿಸಿದ್ದಾರೆ.

514

ಖರೀದಿಗೆ ಅನುಭವಿ ಇಮ್ರಾನ್ ತಾಹಿರ್ ಲಭ್ಯವಿದ್ದರೂ ರಶೀದ್ ಖಾನ್ ಅವರನ್ನು ಖರೀದಿಸಲು ಮುಂದಾಗಿದ್ದ ಸನ್‌ರೈಸರ್ಸ್ ಹೈದರಾಬಾದ್

614

2016ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಯುವ ರಶೀದ್ ಖಾನ್ ಅದ್ಭುತ ಪ್ರದರ್ಶನ ತೋರುವ ಮೂಲಕ ಸನ್‌ರೈಸರ್ಸ್ ಫ್ರಾಂಚೈಸಿ ಮನ ಗೆದ್ದಿದ್ದರು.

714

ಟಿ20 ವಿಶ್ವಕಪ್‌ನ ಪ್ರತಿಪಂದ್ಯದಲ್ಲೂ ಎದುರಾಳಿ ತಂಡದ ಪಾಲಿಗೆ ಸವಾಲಾಗಿ ಪರಿಣಮಿಸಿದ್ದ ರಶೀದ್ ಖಾನ್

814

ಬೌಲಿಂಗ್ ಮಾತ್ರವಲ್ಲದೇ ಫೀಲ್ಡಂಗ್‌ನಲ್ಲೂ ಮಿಂಚಿನ ಪ್ರದರ್ಶನ ತೋರುತ್ತಿದ್ದುರಿಂದ ಯುವ ಆಟಗಾರನನ್ನು ಖರೀದಿಸಲು ಮನಸು ಮಾಡಿದ ಫ್ರಾಂಚೈಸಿ

914

2016ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. 

1014

ತಂಡ ಚಾಂಪಿಯನ್ ಆಗಲು ಕಾರಣ ಬಾಂಗ್ಲಾ ಯುವ ವೇಗಿ ಮುಷ್ತಾಫಿಜುರ್ ರೆಹಮಾನ್ ಮಾರಕ ದಾಳಿ. ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಮುಷ್ತಾಫಿಜುರ್ X ಫ್ಯಾಕ್ಟರ್ ಆಗಿ ಹೊರಹೊಮ್ಮಿದ್ದರು.

1114

ಮುಷ್ತಾಪಿಜುರ್ ಅವರ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅನುಭವಿ ತಾಹಿರ್ ಬದಲಿಗೆ ಯುವ ಪ್ರತಿಭೆಗೆ ರಶೀದ್‌ಗೆ ಮಣೆ ಹಾಕಿದ ಫ್ರಾಂಚೈಸಿ

1214

ರಶೀದ್ ಖಾನ್ ಅವರನ್ನು 4 ಕೋಟಿ ರುಪಾಯಿ ನೀಡಿ ಖರೀದಿಸಿದ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ

1314

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ.

1414

ಸನ್‌ರೈಸರ್ಸ್ ಹೈದರಾಬಾದ್ ತಂಡವು ಮತ್ತೊಮ್ಮೆ ರಶೀದ್ ಖಾನ್ ಮೇಲೆ ಅವಲಂಭಿತವಾಗಿದೆ.

click me!

Recommended Stories