ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಲಾರಂಭಿಸಿದ್ದಾರೆ. ಯುಎಇಯ ಮೂರು ಮೈದಾನಗಳು ಮಿಲಿಯನ್ ಡಾಲರ್ ಟೂರ್ನಿಗೆ ಆತಿಥ್ಯ ವಹಿಸಿದ್ದು ಇದುವರೆಗೂ 10 ಪಂದ್ಯಗಳು ಜರುಗಿವೆ.
ಇದುವರೆಗೂ 10 ಐಪಿಎಲ್ ಪಂದ್ಯಗಳು ಜರುಗಿದ್ದು ಬರೋಬ್ಬರಿ 153 ಸಿಕ್ಸರ್‌ಗಳು ದಾಖಲಾಗಿವೆ. ಯಾವ ಪಂದ್ಯದಲ್ಲಿ ಎಷ್ಟು ಸಿಕ್ಸರ್‌ಗಳು ದಾಖಲಾಗಿವೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.